Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

Feeling bored in the Train - talk to a RailFan. You'll WISH the train gets late.

Search Forum
Post PNR
Large Station Board;
Entry# 1086798-0
no description available
Entry# 3947884-0
no description available
Entry# 3947877-0

BEHI/Bennehalli (1 PFs)
बेण्णेहळ्ळि / बेण्णिहळ्ळि
ಬೆಣ್ಣೆಹಳ್ಳಿ


Track: Single Diesel-Line

Updated: Aug 10 2020 (13:22) by Riteshwer_2001
Show ALL Trains
Number of Platforms: 1
Number of Halting Trains: 4
Number of Originating Trains: 0
Number of Terminating Trains: 0
State Highway 2, Bennihalli - 583127
State: Karnataka
Elevation: 582 m above sea level
Type: Regular
Category: n/a
Zone: SWR/South Western
Division: Mysuru (Mysore)
No Recent News for BEHI/Bennehalli
Nearby Stations in the News

0 Follows
Rating: NaN/5 (0 votes)
cleanliness - n/a (0)
porters/escalators - n/a (0)
food - n/a (0)
transportation - n/a (0)
lodging - n/a (0)
railfanning - n/a (0)
sightseeing - n/a (0)
safety - n/a (0)

Show ALL Trains
Departures
Arrivals
Station Map
Forum
News
Gallery
Timeline
RF Club
Station Pics
Tips

Station Forum

Page#    Showing 6 to 10 of 14 blog entries  <<prev  next>>
General Travel
94990 views
1

Sep 01 2019 (19:11)   KTY/Kotturu (2 PFs)
B E Gouda
B E Gouda   38 blog posts
Entry# 4415905            Tags   Past Edits
ಕೊಟ್ಟೂರು ಹೊಸಪೇಟೆ ರೈಲು ದಿನಾಂಕ ೧೫ ಸೆಪ್ಟೆಂಬರ್ ರಿಂದ ಓಡಲಿದೆ (ಪತ್ರಿಕೆಯ ವರದಿ ಪ್ರಕಾರ).........ಸಂತೋಷದ ವಿಷಯ. ಆದರೆ ಪೂರ್ವ ತಯಾರಿಯಾಗಿ ಮಾರ್ಗ ಮದ್ಯದ ಬರುವ ಏಲ್ಲಾ ರೈಲು ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆಯಾ? ಸ್ಥಳೀಯ ರೈಲ್ವೆ ಫ಼ೊರಂ ಸದಸ್ಯರೆ ದಯವಿಟ್ಟು ಅಪ್ ಡೇಟ್ ಮಾಡಿ.
Translate to English
Translate to Hindi

More Posts
General Travel
28212 views
1

Jun 06 2019 (17:08)   KTY/Kotturu (2 PFs)
B E Gouda
B E Gouda   38 blog posts
Entry# 4336325            Tags   Past Edits
ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ
ಕೊಟ್ಟೂರು ರೈಲು ಸಂಚಾರ ಆರಂಭಿಸಲು ಶೀಘ್ರ ನಿಯೋಗ •ಸ್ವಸ್ಥ ಸಮಾಜ ನಿರ್ಮಿಸಿ
Team Udayavani, Jun 3, 2019, 11:40 AM IST
ಹಗರಿಬೊಮ್ಮನಹಳ್ಳಿ: ಮಾಹಿತಿ ತಂತ್ರಜ್ಞಾನವನ್ನು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಪಂಚಮಸಾಲಿ
...
more...
ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರೂ ನಿಮ್ಮ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸಿದ ತಂದೆ, ತಾಯಿಯರನ್ನು ಕೊನೆಯವರೆಗೂ ಉತ್ತಮವಾಗಿ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಸಮೂಹ ಮಾಧ್ಯಮಗಳಿಂದ ದೂರ ಉಳಿದಾಗ ಮಾತ್ರ ಹೆಚ್ಚು ಅಂಕಗಳಿಕೆ ಸಾಧ್ಯ. ಹೊಸಪೇಟೆಯಿಂದ ಪಟ್ಟಣದ ಮಾರ್ಗವಾಗಿ ಕೊಟ್ಟೂರಿಗೆ ರೈಲು ಸಂಚಾರ ಆರಂಭಿಸುವ ಕುರಿತು ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ್‌ ಅಂಗಡಿಯವರ ಬಳಿ ನಿಯೋಗ ತೆರಳಲಾಗುವುದು. ವರ್ಷದೊಳಗೆ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವಂತೆ ಮಠಾಧಿಧೀಶರು ಮತ್ತು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಸಚಿವರ ಗಮನ ಸೆಳೆಯಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಂತೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
ಪಂಚಮಸಾಲಿ ಸಮಾಜದ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ದೇಶದ ಯೋಗ ಪದ್ಧತಿ ವಿಶ್ವದ ಎಲ್ಲೆಡೆಯೂ ಮಾನ್ಯತೆ ಪಡೆದಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಚಾಕಚಕ್ಯತೆಯಿಂದ ಉತ್ತಮ ಸಾಮರ್ಥ್ಯ ಸಾಬೀತುಪಡಿಸಬಹುದು ಎಂದರು.
ಸಮಾಜದ ಹರಿಹರ ಪೀಠದಲ್ಲಿ ಜೂ.21ರಿಂದ ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 15 ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಸಮಾಜದಿಂದ ಒಟ್ಟು 25,057 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮೂಲಕ ಇತರರಿಗೂ ಪ್ರೇರಣೆ ಶಕ್ತಿಯಾಗುವ ಕಾರ್ಯ ಸಮಾಜ ನಿರ್ವಹಿಸಿದೆ ಎಂದರು.
ಸಮಾಜದ ಶಾಖಾಮಠದ ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನಸಿ ಸಿದ್ದೇಶ್‌, ಮಾಜಿ ಶಾಸಕ ನೇಮರಾಜ ನಾಯ್ಕ, ಸಮಾಜದ ರಾಜ್ಯ ಗೌರವಾಧ್ಯಕ್ಷ ಭಾವಿ ಬೆಟ್ಟಪ್ಪ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್‌ ಮಾತನಾಡಿದರು. ಇದೇ ವೇಳೆ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪತ್ರಿಕೋದ್ಯಮದಲ್ಲಿ ರ್‍ಯಾಂಕ್‌ ಪಡೆದ ಪಂಚಮಸಾಲಿ ಸಮಾಜದ ಹತ್ತಿ ಪ್ರಶಾಂತರನ್ನು ಸನ್ಮಾನಿಸಲಾಯಿತು. ಹರಪನಹಳ್ಳಿ ಜಿ.ಪಂ.ಸದಸ್ಯೆ ಸುಶೀಲಮ್ಮ ದೇವೇಂದ್ರಪ್ಪ, ಅಕ್ಕಿ ತೋಟೇಶ್‌, ಕಲ್ಲೇಶ್‌ ಇಟಿಗಿ, ಮಂಜುನಾಥ ಗೌಡ, ಕೊಟ್ರೇಶ್‌ ಶೆಟ್ಟರ್‌, ಎಂ.ಜಿ.ರವಿ, ಕೆ.ರವಿ, ಮಂಗಳಾ ಬಸವರಾಜ, ಉಮಾ ಬಸವರಾಜ, ಅಕ್ಕಮಹಾದೇವಿ ಜೀವನಗೌಡ, ಪುರಸಭೆ ಸದಸ್ಯರಾದ ಹುಡೇದ್‌ ಗುರುಬಸವರಾಜ, ಬದಾಮಿ ಮೃತ್ಯುಂಜಯ ಇತರರು ಇದ್ದರು

Translate to English
Translate to Hindi
1 Followers
Complaint
66148 views
0

Jul 21 2019 (23:11)  
Entry# 4384587     
ಆಗಸ್ಟ್ ನಿಂದ ಸೆಪ್ಟಂಬರ್ ಗೆ ಹೋದ ಹೊಸ ಭರವಸೆ .......ಸುಳ್ಳುಹೇಳುವ ಸ್ಪರ್ಧೆ ಯಲ್ಲಿ ರಾಜಕಾರಣಿಗಳಿಗೆ ಪ್ರಥಮ ಸ್ಥಾನ ವಾದರೆ .....ರೈಲ್ವೆ ಇಲಾಖೆಗೆ ದ್ವಿತೀಯ ಸ್ಥಾನ.....
General Travel
107096 views
0

May 26 2019 (08:37)   56529/Harihar - Hosapete Passenger (UnReserved) | KTY/Kotturu (2 PFs)
B E Gouda
B E Gouda   38 blog posts
Entry# 4326430            Tags   Past Edits
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಅಯ್ಕೆಯಾದ ಶ್ರಿ ದೇವೇಂದ್ರಪ್ಪರವರೆಗೆ ಅಭಿನಂದನೆಗಳು ಮೂಲತಃ ಬಳ್ಳಾರಿ.
ಜಿಲ್ಲೆ ಯವರಾದ ನೀವು ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳತ್ತ ಗಮನಹರಿಸುವಿರಾ....
Translate to English
Translate to Hindi

More Posts
1 Followers
General Travel
173194 views
1

Mar 25 2019 (21:30)   HPHI/Harapanahalli (2 PFs)
B E Gouda
B E Gouda   38 blog posts
Entry# 4271577            Tags   Past Edits
ಕೊಟ್ಟೂರು ಹೊಸಪೇಟೆ ರೈಲು ವಿಳಂಬಕ್ಕೆ ಯಾವ ರಾಜಕೀಯ ಪಕ್ಷ ಹೊಣೆಗಾರಿಕೆ ಹೊತ್ತು ಕೊಳ್ಳಲು ತಯಾರಿದೆ? ಮತ ಯಾಚನೆಗೆ ಬಂದಾಗ ಕೇಳಿ ನೋಡಿ ಇದು ಸೂಕ್ತ ಸಮಯ.
Translate to English
Translate to Hindi
Page#    Showing 6 to 10 of 14 blog entries  <<prev  next>>

Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy