Full Site Search  
Tue May 23, 2017 06:47:26 IST
PostPostPost Stn TipPost Stn TipUpload Stn PicUpload Stn PicAdvanced Search
Large Station Board;
Large Station Board;
Large Station Board;

BAP/Belapur (2 PFs)
बेलापूर     बेलापुर
[Shrirampur]

Track: Single Electric-Line

Type of Station: Regular
Number of Platforms: 2
Number of Halting Trains: 48
Number of Originating Trains: 0
Number of Terminating Trains: 0
SH44, Belapur, Shrirampur
State: Maharashtra
Elevation: 539 m above sea level
Zone: CR/Central
Division: Solapur
No Recent News for BAP/Belapur
Nearby Stations in the News

Rating: 2.5/5 (16 votes)
cleanliness - average (2)
porters/escalators - average (2)
food - average (2)
transportation - average (2)
lodging - average (2)
railfanning - average (2)
sightseeing - average (2)
safety - average (2)

Nearby Stations

NPW/Nipani Vadgaon 6 km     CIT/Chitali 12 km     PDGN/Padhegaon 12 km     PB/Puntamba Junction 20 km     TKMY/Taklimiya 21 km     RRI/Rahuri 27 km     KNGN/Kanhegaon 29 km     SNVR/Sanvatsar 36 km     SNSI/Sainagar Shirdi 37 km     VBR/Vambori 40 km    

Station News

Page#    Showing 1 to 10 of 10 News Items  
Oct 14 2016 (13:57)  दौंड-मनमाड लोहमार्ग दुहेरीकरण प्रक्रिया सुरू (m.maharashtratimes.com)
back to top
Commentary/Human InterestCR/Central  -  

News Entry# 282985   Blog Entry# 2023110     
   Tags   Past Edits
This is a new feature showing past edits to this News Post.

Posted by: Cheetah*^~  97 news posts
म. टा. प्रतिनिधी, नगर
दौंड-मनमाड लोहमार्गाच्या दुहेरीकरणाची प्रक्रिया आता सुरू झाली असून, मध्य रेल्वेने या कामाच्या अंतिम सर्वेक्षणासाठी टेंडर मागविले आहेत. एक वर्षात हे काम पूर्ण करण्यात येणार असून त्यानंतर पुढील प्रक्रिया सुरू होणार आहे.
या वर्षीच्या रेल्वे अर्थसंकल्पात रेल्वेमंत्री सुरेश प्रभू यांनी या लोहमार्गाच्या दुहेरीकरणाची घोषणा केली आणि त्यासाठी ९३७ कोटी ७७ लाख रुपयांच्या निधीला मंजुरी दिल्याचे सांगितले होते. या वर्षासाठी टोकन रक्कमही देण्यात आली. त्यामुळे या कामाला चालना मिळाली आहे. २३६ किलोमीटर लांबीचा हा लोहमार्ग १८७८ मध्ये बांधला आहे. यावरील वाहतूक लक्षात घेता त्याचे दुहेरीकरण करावे, अशी मागणी खूप वर्षांपासून सुरू
...
more...
होती. त्यानुसार याचे सर्वेक्षणही अनेकदा झाले. मात्र, सरकारी पातळीवरून ठोस निर्णय होत नसल्याने प्रत्यक्ष काम सुरू होत नव्हते. या वर्षीचा अर्थसंकल्प या कामाला चालना देणारा ठरला आहे. त्यानुसार मध्य रेल्वेने या मार्गाचे अंतिम सर्वेक्षण हाती घेतले आहे. यासाठीची निविदा प्रसिद्ध करण्यात आली आहे. एक वर्षात हे काम पूर्ण करायचे आहे. लोहमार्गावर ठिकठिकाणी खुणा करून देणे, नदी, पूल, विद्युत वाहिन्या, रस्ते क्रॉसिंग यांची माहिती संकलित करून आराखडा तयार करून घेण्यात येणार आहे. त्यानंतर पुढील कामाला सुरुवात होईल. तोपर्यंत पुढील अर्थसंकल्पात या कामासाठी आणखी काही निधी दिला जाण्याची शक्यता आहे. या दुहेरीकरणामुळे देशातील उत्तर - दक्षिण भाग जोडणाऱ्या या रेल्वेमार्गावर आणखी काही गाड्या सोडता येईल. नगर जिल्ह्यालाही याचा फायदा होणार आहे.

2 posts - Fri Oct 14, 2016 - are hidden. Click to open.

4 posts - Sat Oct 15, 2016 - are hidden. Click to open.

1 posts - Tue Oct 18, 2016 - are hidden. Click to open.

3377 views
Oct 19 2016 (08:52)
vishal~   738 blog posts
Re# 2023110-8            Tags   Past Edits
nandurbar dondaicha abhi tak sirf leveling hua hai. nandurbar chichpada electrification baki hai, dondaicha amalner electrifiaction baki hai, jalgaon paldhi brigde ka kam baki hai, udn chalthan ka bhi kaam baki hai
Mar 06 2016 (11:40)  #mega #block on #CR Mumbai Railway Mega Block on 6.3.2016 -HARBOUR LINES -BYCULLA - VIDYAVIHAR (scrrailnews.blogspot.in)
back to top
Major Accidents/DisruptionsCR/Central  -  

News Entry# 260328     
   Tags   Past Edits
Mar 06 2016 (11:40AM)
Station Tag: Belapur CBD/BEPR added by MEMU/310906

Mar 06 2016 (11:40AM)
Station Tag: Vashi/VSH added by MEMU/310906

Mar 06 2016 (11:40AM)
Station Tag: Belapur/BAP added by MEMU/310906

Mar 06 2016 (11:40AM)
Station Tag: Panvel Junction/PNVL added by MEMU/310906

Mar 06 2016 (11:40AM)
Station Tag: Vikhroli/VK added by MEMU/310906

Mar 06 2016 (11:40AM)
Station Tag: Bhandup/BND added by MEMU/310906

Mar 06 2016 (11:40AM)
Station Tag: Mulund/MLND added by MEMU/310906

Mar 06 2016 (11:40AM)
Station Tag: Ghatkopar/GC added by MEMU/310906

Mar 06 2016 (11:40AM)
Station Tag: Kurla Junction/CLA added by MEMU/310906

Mar 06 2016 (11:40AM)
Station Tag: Parel/PR added by MEMU/310906

Mar 06 2016 (11:40AM)
Station Tag: Lower Parel/PL added by MEMU/310906

Mar 06 2016 (11:40AM)
Station Tag: Vidyavihar/VVH added by MEMU/310906

Mar 06 2016 (11:40AM)
Station Tag: Byculla/BY added by MEMU/310906

Mar 06 2016 (11:40AM)
Station Tag: Mumbai Chhatrapati Shivaji Terminus/CSTM added by MEMU/310906

Posted by: MEMU  115 news posts
#mega #block on #CR Mumbai Railway Mega Block on 6.3.2016 -HARBOUR LINES -BYCULLA - VIDYAVIHAR
May 28 2015 (09:48)  ರೈಲಿನ 14 ಬೋಗಿಗಳಿಗೆ ನುಗ್ಗಿದ 30 ಕಳ್ಳರು: ದೂರು ದಾಖಲು (kannada.webdunia.com)
back to top
Crime/AccidentsCR/Central  -  

News Entry# 226473     
   Tags   Past Edits
May 28 2015 (9:48AM)
Station Tag: Belapur/BAP added by Minti*^/13564

May 28 2015 (9:48AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^~  236 news posts
ಮೈಸೂರು ಹಾಗೂ ಮಹಾರಾಷ್ಟ್ರದ ಶಿರಡಿ ಮಾರ್ಗವಾಗಿ ಚಲಿಸುತ್ತಿದ್ದ ರೈಲೊಂದಕ್ಕೆ ನುಗ್ಗಿದ 30 ಮಂದಿ ಕಳ್ಳರಿದ್ದ ತಂಡವೊಂದು ಪ್ರಯಾಣಿಕರಿಂದ ಬಂಗಾರ, ಹಣ ಸೇರಿದಂತೆ ಇನ್ನಿತರೆಗಳ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.

ಹೌದು, ಈ ಘಟನೆಯು ಮಹಾರಾಷ್ಟ್ರದ ಬಾಲಾಪುರ ಸಮೀಪ ಜರುಗಿದ್ದು, 30 ಮಂದಿ ಇದ್ದ ಲೂಟಿಕೋರರ ತಂಡ ರೈಲಿನ 14 ಬೋಗಿಗಳಿಗೆ ನುಗ್ಗಿ ಪ್ರಯಾಣಿಕರಿಂದ ಬಂಗಾರ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರು ಪೂರ್ವ ಯೋಜನೆ ರೂಪಿಸಿಕೊಂಡೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ,.

ಇನ್ನು
...
more...
ಘಟನೆ ಪರಿಣಾಮ ಚಲಿಸಬೇಕಿದ್ದ ರೈಲು 5 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಳಿಸಿತ್ತು ಎನ್ನಲಾಗಿದ್ದು, ಪ್ರಯಾಣಿಕರು ಇಲ್ಲಿನ ಬಾಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ
May 28 2015 (09:48)  ಮೈಸೂರು- ಶಿರಡಿ ಎಕ್ಸ್‌ಪ್ರೆಸ್ ರೈಲ್‌ನಲ್ಲಿ ಲಕ್ಷಾಂತರ ರೂ. ದರೋಡೆ (vbnewsonline.com)
back to top
Crime/AccidentsSWR/South Western  -  

News Entry# 226471     
   Tags   Past Edits
May 28 2015 (9:48AM)
Station Tag: Belapur/BAP added by Minti*^/13564

May 28 2015 (9:48AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^~  236 news posts
ಮಹಾರಾಷ್ಟ್ರ, ಮೇ 27: ಮೈಸೂರು- ಶಿರಡಿ ಎಕ್ಸ್‌ಪ್ರೆಸ್ ರೈಲ್‌ನಲ್ಲಿ ಭಾರಿ ದರೋಡೆಯಾಗಿರುವ ಘಟನೆ ಬುಧವಾರ ಮಹಾರಾಷ್ಟ್ರದ ಬೇಳಾಪುರ ರೈಲ್ವೆ ನಿಲ್ದಾನದ ಬಳಿ ನಡೆದಿದೆ.
ಎಕ್ಸ್‌ಪ್ರೆಸ್ ರೈಲು ಮಹಾರಾಷ್ಟ್ರದ ಶಿರಾಡಿಯಿಂದ ಮೈಸೂರುಗೆ ತೆರಳುತ್ತಿತ್ತು. ಈ ವೇಳೆ ಸುಮಾರು 30ಕ್ಕೂ ಹೆಚ್ಚು ದರೋಡೆಕೋರರು ರೈಲಿನ ಏಳು ಬೋಗಿಗಳಲ್ಲಿ ಪ್ರಯಾಣಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಲಕ್ಷಾಂತರ ಮೌಲ್ಯದ ಒಡವೆ, ನಗದನ್ನು ದೋಚಿದ್ದಾರೆ. ಬಳಿಕ ದರೋಡೆಕೋರರು ರೈಲಿನ ಚೈನ್ ಎಳೆದು ರೈಲು ನಿಲ್ಲಿಸಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಬೇಳಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
May 28 2015 (09:47)  ಶಿರಡಿ-ಮೈಸೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಭಾರಿ ದರೋಡೆ (www.kannadaprabha.com)
back to top
Crime/AccidentsCR/Central  -  

News Entry# 226470     
   Tags   Past Edits
May 28 2015 (9:47AM)
Station Tag: Belapur/BAP added by Minti*^/13564

May 28 2015 (9:47AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^~  236 news posts
ಬಾಲಾಪುರ(ಮಹಾರಾಷ್ಟ್ರ): ಶಿರಡಿ-ಮೈಸೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಮಂಗಳವಾರ ತಡರಾತ್ರಿ 30 ರಿಂದ 50 ಮಂದಿಯ ದರೋಡೆಕೋರರ ಗುಂಪು ನಾಲ್ಕು ಬೋಗಿಗಳಿಗೆ ನುಗ್ಗಿ ಭಾರಿ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿರಡಿಯಿಂದ ಮೈಸೂರಿಗೆ ವಾಪಸ್‌ ಆಗುತ್ತಿದ್ದ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ 30ರಿಂದ 50ಕ್ಕೂ ಹೆಚ್ಚು ದರೋಡೆಕೋರರು ಮಾರಕಾಸ್ತ್ರಗಳಿಂದ ಪ್ರಯಾಣಿಕರನ್ನು ಬೆದರಿಸಿ, ಎಸ್‌1-ಎಸ್‌14 ಬೋಗಿಗಳ ನೂರಾರು ಪ್ರಯಾಣಿಕರಿಂದ ಲಕ್ಷಾಂತರ ರುಪಾಯಿ ಹಣ , ಚಿನ್ನಾಭರಣಗಳನ್ನು ದೋಚಿಸಿದ್ದಾರೆ. ಇನ್ನು ಈ ರೈಲಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರ ಪೈಕಿ ಕರ್ನಾಟಕದ ಪ್ರಯಾಣಿಕರೇ ಹೆಚ್ಚಾಗಿದ್ದರು ಎಂದು ತಿಳಿದುಬಂದಿದೆ. ಎಲ್ಲರೂ ಶಿರಡಿ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಮಹಾರಾಷ್ಟ್ರದ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಿರಡಿಯಿಂದ ಮೈಸೂರಿಗೆ ವಾಪಸಾಗುತ್ತಿದ್ದ ರೈಲು ಮಹಾರಾಷ್ಟ್ರದ ಬಾಲಾಪುರ ಬಳಿ ವೇಗವನ್ನು ಕಡಿತಗೊಳಿಸಿಕೊಂಡಿದೆ. ಇದೇ ಸಮಯವನ್ನು ಕಾಯುತ್ತಿದ್ದ ದರೋಡೆಕೋರರ ಗುಂಪು ತಡರಾತ್ರಿ
...
more...
ರೈಲಿನ ಎಸ್1ನಿಂದ ಎಸ್14 ನಡುವಿನ ಬೋಗಿಗಳಿಗೆ ಪ್ರಯಾಣಿಕರನ್ನು ಬೆದರಿಸಿ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.
ರೈಲು ಬಾಲಾಪುರ ನಿಲ್ದಾಣಕ್ಕೆ ತಲುಪಿದ ನಂತರ ಪ್ರಯಾಣಿಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 5 ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಪೊಲೀಸರು ಪ್ರಯಾಣಿಕರಿಂದ ಮಾಹಿತಿ ಸಂಗ್ರಹ ಮಾಡಿ ದೂರು ಸ್ವೀಕರಿಸಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಪ್ರಯಾಣಿಕರನ್ನು ದೋಚಿದ ಗುಂಪು ಬಾಲಾಪುರ ನಿಲ್ದಾಣದ ಸಮೀಪವೇ ಚೈನ್ ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
May 28 2015 (09:46)  ಮೈಸೂರು ಶಿರಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರೀ ದರೋಡೆ;ಲಕ್ಷಾಂತರ ಲೂಟಿ (www.udayavani.com)
back to top
Crime/AccidentsCR/Central  -  

News Entry# 226469     
   Tags   Past Edits
May 28 2015 (9:46AM)
Station Tag: Belapur/BAP added by Minti*^/13564

May 28 2015 (9:46AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^~  236 news posts
ಶಿರಡಿ : ಎಕ್ಸ್‌ಪ್ರೆಸ್‌ ರೈಲೊಂದರಲ್ಲಿ 30 ಕ್ಕೂ ಹೆಚ್ಚು ದರೋಡೆಕೊರರಿದ್ದ ತಂಡವೊಂದು ಮಾರಕಾಯುಧಗಳನ್ನು ತೋರಿಸಿ ಪ್ರಯಾಣಿಕರನ್ನು ಬೆದರಿಸಿ ಭಾರೀ ನಗ ನಗದು ಲೂಟಿಗೈದು ಪರಾರಿಯಾಗಿರುವ ಆತಂಕಕಾರಿ ಘಟನೆ ಮಹರಾಷ್ಟ್ರದ ಬಾಲಾಪುರ್‌ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶಿರಡಿಯಿಂದ ಮೈಸೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದರೋಡೆಕೋರರು ಕೃತ್ಯ ಎಸಗಿದ್ದು, ರೈಲಿನ 14 ಬೋಗಿಗಳಲ್ಲಿದ್ದ ಪ್ರಯಾಣಿಕರಿಗೆ ಮಾರಾಕಾಯುಧಗಳನ್ನು ತೋರಿಸಿ ಬೆದರಿಸಿ ಚಿನ್ನಾಭರಣ ಮತ್ತು ನಗದನ್ನು ಲೂಟಿಗೈದಿದ್ದಾರೆ .ಬಳಿಕ ಬಾಲಾಪುರ್‌ ಎಂಬಲ್ಲಿ ರೈಲಿನ ಚೈನ್‌ ಎಳೆದು ಪರಾರಿಯಾಗಿದ್ದಾರೆ.
30 ಕ್ಕೂ ಹೆಚ್ಚು ಜನರ ತಂಡ ದುಷ್ಕೃತ್ಯ ಎಸಗಿದೆ ಎಂದು ನಗ ನಗದು ಕಳೆದುಕೊಂಡ ಪ್ರಯಾಣಿಕರು ತಿಳಿಸಿದ್ದಾರೆ.
ರೈಲಿನ
...
more...
ಚೈನ್‌ ಎಳೆದು ನಿಲ್ಲಿಸಿದ ಬಳಿಕ ಸುಮಾರು 5 ಗಂಟೆಗಳ ಕಾಲ ರೈಲು ಬಾಲಾಪುರ್‌ ರೈಲು ನಿಲ್ದಾಣದಲ್ಲಿ ನಿಂತುಕೊಂಡಿತ್ತು.
ಪ್ರಯಾಣಿಕರು ಈ ಬಗ್ಗೆ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು,ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು,ಮತ್ತು ಪೊಲೀಸ್‌ ತಂಡಗಳು ದರೋಡೆಕೋರರಿಗಾಗಿ ಭಾರೀ ಶೋಧ ನಡೆಸುತ್ತಿದ್ದಾರೆ. ಪ್ರಕರಣವನ್ನು ಸವಾಲಾಗಿ ಪರಿಗಣಿಸಿರುವ ಪೊಲೀಸರು ಇದೊಂದು ಪೂರ್ವ ನಿಯೋಜಿಕ ಲೂಟಿ ಎಂದು ಹೇಳಿದ್ದಾರೆ.
ಹೆಚ್ಚಿನ ಪ್ರಯಾಣಿಕರು ಕರ್ನಾಟಕದವರಾಗಿದ್ದು, ಶಿರಡಿ ಸಾಯಿ ಮಂದಿರ ಯಾತ್ರೆಗೆ ತೆರಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದು ಬಂದಿದೆ.
May 28 2015 (09:45)  ಮೈಸೂರು-ಶಿರಡಿ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ದರೋಡೆ (vijaykarnataka.indiatimes.com)
back to top
Crime/AccidentsCR/Central  -  

News Entry# 226468     
   Tags   Past Edits
May 28 2015 (9:45AM)
Station Tag: Belapur/BAP added by Minti*^/13564

May 28 2015 (9:45AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^~  236 news posts
ಬಾಲಾಪುರ: ಶಿರಡಿ-ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ ದರೋಡೆಕೋರರು ಪ್ರಯಾಣಿಕರಿಂದ ಹಣ ಮತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ಬಾಲಾಪುರದ ಬಳಿ ನಡೆದಿದೆ.
ಶಿರಡಿಯಿಂದ ಮೈಸೂರಿಗೆ ವಾಪಸ್‌ ಆಗುತ್ತಿದ್ದ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ 30ಕ್ಕೂ ಹೆಚ್ಚು ದರೋಡೆಕೋರು ಮಾರಕಾಸ್ತ್ರಗಳಿಂದ ಬೆದರಿಸಿ, ಎಸ್‌1-ಎಸ್‌14 ಬೋಗಿಗಳ ಪ್ರಯಾಣಿಕರಿಂದ ಲಕ್ಷಾಂತರ ರೂಪಾಯಿ ಹಣ , ಚಿನ್ನಾಭರಣಗಳನ್ನು ದೋಚಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ಕರ್ನಾಟಕದವರಾಗಿದ್ದು, ಶಿರಡಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ.
ರೈಲು ಬಾಲಾಪುರ ನಿಲ್ದಾಣ ತಲುಪುವ ಮುನ್ನವೇ ಚೈನ್‌ ಎಳೆದು ರೈಲು ನಿಲ್ಲಿಸಿದ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ನಿಲ್ದಾಣ ತಲುಪಿದ ನಂತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರಿಂದ ಪೊಲೀಸರು ವಿವರ ಪಡೆಯುವ ಸಂದರ್ಭದಲ್ಲಿ ನಿಲ್ದಾಣದಲ್ಲೇ 5 ತಾಸು ನಿಂತ ರೈಲು ತಡವಾಗಿ ಸಂಚಾರ ಆರಂಭಿಸಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ದರೋಡೆಕೋರರ ಪತ್ತೆಗೆ
...
more...
ಜಾಲ ಬೀಸಿದ್ದಾರೆ.
May 28 2015 (09:44)  ಶಿರಡಿ–ಮೈಸೂರು ರೈಲಿನಲ್ಲಿ ದರೋಡೆ (www.prajavani.net)
back to top
Crime/AccidentsCR/Central  -  

News Entry# 226467     
   Tags   Past Edits
May 28 2015 (9:44AM)
Station Tag: Belapur/BAP added by Minti*^/13564

May 28 2015 (9:44AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^~  236 news posts
ಮೈಸೂರು: ‘ಮೊದಲೇ ಊಟ ಮುಗಿಸಿ ದ್ದರಿಂದ ರೈಲು ಹತ್ತಿ ಮಲಗಿದೆವು. ರಾತ್ರಿ ಸುಮಾರು 1.30ಕ್ಕೆ ರೈಲು ನಿಲುಗಡೆ ಯಾಯಿತು. ಕ್ರಾಸಿಂಗ್‌ ಇರಬೇಕು ಎಂದು ಭಾವಿಸಿ ಹಾಗೆ ನಿದ್ದೆಗೆ ಜಾರಿದೆವು. ಮತ್ತೊಂದು ನಿಲ್ದಾಣವನ್ನು ತಲುಪಿದ ಬಳಿಕವೇ ವಿಷಯ ಗೊತ್ತಾಗಿದ್ದು. ನಾವಿರುವ ಬೋಗಿಯು ಸೇರಿದಂತೆ ರೈಲಿನಲ್ಲಿ ದರೋಡೆ ನಡೆದಿತ್ತು’ ಎಂದು ಶಿರಡಿ–ಮೈಸೂರು ರೈಲು ದರೋಡೆ ಕುರಿತು ಮೈಸೂರಿನ ಶ್ರೀಕಾಂತ ಅನುಭವ ಹಂಚಿಕೊಂಡರು.
‘ಶಿರಡಿ– ಮೈಸೂರು ರೈಲು ಮಂಗಳ ವಾರ ರಾತ್ರಿ 11.50ಕ್ಕೆ ಶಿರಡಿಯಿಂದ ಹೊರಟಿತು. ರೈಲು ಪ್ರಯಾಣ ಬೆಳಸಿದ ಬಳಿಕ ಎಲ್ಲ ಲೈಟುಗಳನ್ನು ಆರಿಸಿ ಮಲಗಿದೆವು. ಸುಮಾರು ಒಂದೂವರೆ ಗಂಟೆಯ ಬಳಿಕ ಮಹಾರಾಷ್ಟ್ರದ ಬೈಲಾಪುರ ಎಂಬಲ್ಲಿ ಇದ್ದಕ್ಕಿದ್ದಂತೆ ರೈಲು ನಿಲುಗಡೆಯಾಯಿತು. ಮಹಿಳೆಯೊಬ್ಬರು ಕಿರುಚಿದಂತೆ ಭಾಸವಾಯಿತು. ಅಲ್ಲಲ್ಲಿ ಕೆಲವರು ಓಡಾಡುತ್ತಿದ್ದರು. ನಿದ್ದೆಯ ಮಂಪರಿನಲ್ಲಿದ್ದ ನಮಗೆ ಏನೂ ತಿಳಿಯಲಿಲ್ಲ. ನಮ್ಮ ಭೋಗಿಯಲ್ಲಿಯೂ ಅನೇಕ ಮಹಿಳೆಯರ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿದ್ದರು’ ಎಂದರು.
‘ದರೋಡೆ ನಡೆದ ಸ್ಥಳದಲ್ಲಿ ರೈಲು ಕೆಲ
...
more...
ಹೊತ್ತು ನಿಂತಿತ್ತು. ಬಳಿಕ ಮುಂದಿನ ನಿಲ್ದಾಣಕ್ಕೆ ಬಂದಿತು. ಆತಂಕದಲ್ಲಿದ್ದ ಪ್ರಯಾಣಿಕರು ಬಳಿಕ ಆಕ್ರೋಶ ಹೊರ ಹಾಕಿದರು. ಪ್ರಯಾಣಿಕರು ದರೋಡೆಗೆ ಒಳಗಾದರೂ ರೈಲ್ವೆ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಲಿಲ್ಲ. ಇದು ಇನ್ನಷ್ಟು ಬೇಸರ ತರಿಸಿತು. ಕರ್ನಾಟಕ ಗಡಿ ಬಂದ ಬಳಿಕ ಪ್ರಯಾಣಿಕರ ಆಕ್ರೋಶ ಇನ್ನೂ ಹೆಚ್ಚಾಯಿತು. ಆದರೆ, ರೈಲ್ವೆ ಪೊಲೀಸರು ಬಂದು ರಕ್ಷಣೆ ಒದಗಿಸಿದರು. ರೈಲಿನಲ್ಲಿ ಹೆಚ್ಚಿನವರು ಆಂಧ್ರಪ್ರದೇಶದವರಿದ್ದರು.
ದರೋಡೆಗೆ ಒಳಗಾದವರಲ್ಲಿಯೂ ಅವರ ಸಂಖ್ಯೆಯೇ ಹೆಚ್ಚಾಗಿತ್ತು. ನಮ್ಮ ಬೋಗಿಯಲ್ಲಿ ಬೆಂಗಳೂರಿನ ನಾಲ್ವರು ಮಹಿಳೆಯರು ಚಿನ್ನಾಭರಣ ಕಳೆದು ಕೊಂಡಿದ್ದರು’ ಎಂದು ವಿವರಿಸಿದರು.
‘ಇದೇ ರೈಲಿನಲ್ಲಿ ಇದ್ದ ಕೆ.ಆರ್‌. ನಗರದ ಸೋಮಶೇಖರ್‌, ಮಂಡಿ ಮೊಹಲ್ಲಾದ ನಿವಾಸಿ ಸುರೇಶ್‌ ಸುರಕ್ಷಿತ ವಾಗಿದ್ದಾರೆ. ಮೈಸೂರು ಪ್ರಯಾಣಿಕರಿಗೆ ತೊಂದರೆಯಾಗಿರುವ ಕುರಿತು ಖಚಿತ ವಾಗಿಲ್ಲ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
Jan 21 2015 (16:31)  12130 Howrah Pune Azad Hind Express Diverted (irctcnews.in)
News Entry# 209861     
   Tags   Past Edits
Jan 21 2015 (4:31PM)
Station Tag: Shegaon/SEG added by irctcnewsin/879948

Jan 21 2015 (4:31PM)
Station Tag: Badnera Junction/BD added by irctcnewsin/879948

Jan 21 2015 (4:31PM)
Station Tag: Manmad Junction/MMR added by irctcnewsin/879948

Jan 21 2015 (4:31PM)
Station Tag: Jalgaon Junction/JL added by irctcnewsin/879948

Jan 21 2015 (4:31PM)
Station Tag: Kopargaon/KPG added by irctcnewsin/879948

Jan 21 2015 (4:31PM)
Station Tag: Belapur/BAP added by irctcnewsin/879948

Jan 21 2015 (4:31PM)
Station Tag: Champa Junction/CPH added by irctcnewsin/879948

Jan 21 2015 (4:31PM)
Station Tag: Raigarh/RIG added by irctcnewsin/879948

Jan 21 2015 (4:31PM)
Station Tag: Jharsuguda Junction/JSG added by irctcnewsin/879948

Jan 21 2015 (4:31PM)
Station Tag: Kharagpur Junction/KGP added by irctcnewsin/879948

Jan 21 2015 (4:31PM)
Train Tag: Azad Hind Express/12130 added by irctcnewsin/879948

Posted by: irctcnewsin  469 news posts
12130 Howrah Pune Azad Hind Express Diverted Schedule
This train is diverted between Kharagpur JN [KGP] and Jharsuguda JN [JSG] stations.
After Diverted New Schedule Via: KHARAGPUR JN,,JHARSUGUDA JN,RAIGARH,CHAMPA, BILASPUR JN,RAIPUR JN, DURG, RAJ NANDGAON,GONDIA JN,TUMSAR ROAD, BHANDARA ROAD, NAGPUR,WARDHA JN,BADNERA JN,AKOLA JN,SHEGAON(SEG), MALKAPUR(MKU),BHUSAVAL JN(BSL), JALGAON JN(JL), MANMAD JN(MMR), KOPARGAON(KPG),BELAPUR(BAP), AHMADNAGAR(ANG), DAUND JN(DD)
Nov 02 2014 (11:43)  Mega Block for carrying out maintenance work (irctcnews.in)
back to top
Major Accidents/DisruptionsCR/Central  -  

News Entry# 199900     
   Tags   Past Edits
Nov 02 2014 (11:43AM)
Station Tag: Panvel Junction/PNVL added by irctcinblogspotcom/879948

Nov 02 2014 (11:43AM)
Station Tag: Thane/TNA added by irctcinblogspotcom/879948

Nov 02 2014 (11:43AM)
Station Tag: Mankhurd/MNKD added by irctcinblogspotcom/879948

Nov 02 2014 (11:43AM)
Station Tag: Mumbai CST/CSTM added by irctcinblogspotcom/879948

Nov 02 2014 (11:43AM)
Station Tag: Belapur/BAP added by irctcinblogspotcom/879948

Nov 02 2014 (11:43AM)
Station Tag: Panvel Junction/PNVL added by irctcinblogspotcom/879948

Nov 02 2014 (11:43AM)
Station Tag: Ratnagiri/RN added by irctcinblogspotcom/879948

Nov 02 2014 (11:43AM)
Station Tag: Mumbai Dadar Western/DDR added by irctcinblogspotcom/879948

Nov 02 2014 (11:43AM)
Station Tag: Nerul/NEU added by irctcinblogspotcom/879948

Nov 02 2014 (11:43AM)
Train Tag: Dadar - Ratnagiri Passenger/50103 added by irctcinblogspotcom/879948

Nov 02 2014 (11:43AM)
Train Tag: Ratnagiri - Dadar Passenger/50104 added by irctcinblogspotcom/879948

Posted by: irctcnewsin  469 news posts
Train No. 50104 Ratnagiri – Dadar passenger will be terminated at Diva station and Train No. 50103 will leave from Diva station o­n 2.11.2014.

NERUL-MANKHURD UP & DN HARBOUR LINES FROM 11.00 AM TO 3.00 PM.

DN
...
more...
Harbour line services to Panvel/Belapur/Vashi leaving from Chhatrapati Shivaji Terminus from 10.12 am to 2.45 pm and UP Harbour line services for Chhatrapati Shivaji Terminus leaving Panvel/Belapur from 10.20 am to 3.04 pm will remain suspended.

However special local trains will run o­n Chhatrapati Shivaji Terminus – Mankhurd and Thane – Panvel sections during the block period.
Page#    Showing 1 to 10 of 10 News Items  

Scroll to Top
Scroll to Bottom


Go to Desktop site