Full Site Search  
Sun Jun 25, 2017 23:00:32 IST
PostPostPost Stn TipPost Stn TipUpload Stn PicUpload Stn PicAdvanced Search
Large Station Board;

TKE/Tarikere (2 PFs)
ತರೀಕೆರೆ     तरीकेरे

Track: Single Diesel-Line

Type of Station: Regular
Number of Platforms: 2
Number of Halting Trains: 22
Number of Originating Trains: 0
Number of Terminating Trains: 0
BH Rd, Tarikere N.H. 206, Chikkamagalur Dist
State: Karnataka
Elevation: 680 m above sea level
Zone: SWR/South Western
Division: Mysuru (Mysore)
No Recent News for TKE/Tarikere
Nearby Stations in the News

Rating: /5 (0 votes)
cleanliness - n/a (0)
porters/escalators - n/a (0)
food - n/a (0)
transportation - n/a (0)
lodging - n/a (0)
railfanning - n/a (0)
sightseeing - n/a (0)
safety - n/a (0)

Nearby Stations

KRNH/Koranahalli 10 km     SPV/Sivapur 14 km     MSS/Masarahalli 15 km     BDVT/Bhadravati 20 km     RRB/Birur Junction 25 km     BEI/Shivamogga Bidare (Shimoga) 30 km     DRU/Kadur Junction 31 km     NVF/Nagavangala 35 km     SME/Shivamogga (Shimoga) 36 km     BLKR/Ballekere Halt 37 km    

Station News

Page#    Showing 1 to 3 of 3 News Items  
Jun 10 2015 (12:57)  ರೈಲ್ವೆ ಇಲಾಖೆ ಜಾಗದಲ್ಲಿ ಬಸ್ ನಿಲ್ದಾಣ! (www.prajavani.net)
back to top
IR AffairsSWR/South Western  -  

News Entry# 228552     
   Tags   Past Edits
Jun 10 2015 (12:57PM)
Station Tag: Tarikere Junction/TKE added by Minti*^/13564

Posted by: Minti*^~  236 news posts
ತರೀಕೆರೆ: ರೈಲ್ವೆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಇಲ್ಲಿನ ಪುರಸಭೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮೂಲಕ ನಾಗರೀಕರ ತೆರಿಗೆ ಹಣವನ್ನು ದುರುಪಯೋಗ ಮಾಡಿರುವುದು ನಾಗರಿಕರಿಗೆ ಅಸಮಾಧಾನ ಮೂಡಿಸಿದೆ.
ಪಟ್ಟಣದ ಗಾಂಧಿ ವೃತ್ತದ ಬಳಿ ಶಿವಮೊಗ್ಗ ಭಾಗದಿಂದ ಬರುವ ಕೆಎಸ್‌ ಆರ್‌ಟಿಸಿ ಬಸ್‌ಗಳು ನಿಲ್ಲುತ್ತಿದ್ದು, ಪ್ರಯಾ ಣಿಕರಿಗೆ ನಿಲ್ಲಲು ಯಾವುದೇ ನಿಲ್ದಾಣದ ವ್ಯವಸ್ಥೆ ಇಲ್ಲ, ಅಲ್ಲದೇ ಜಾಗವೂ ಕಿರಿದಾ ಗಿರುವ ಕಾರಣ ಪ್ರಯಾಣಿಕರು ಬಿಸಿಲು, ಮಳೆಯಲ್ಲಿಯೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಅಲ್ಲದೇ ಬಸ್‌ಗಳು ರಸ್ತೆಯ ಲ್ಲಿಯೇ ನಿಲ್ಲುತ್ತಿದ್ದ ಕಾರಣ ನಾಗರಿಕರಿಗೆ ತೊಂದರೆ, ಜೊತೆಗೆ ಹಲವು ಅಪಘಾತಗಳಿಗೂ ಕಾರಣವಾಗುತ್ತಿತ್ತು.
ಇದನ್ನು ಗಮನಿಸಿದ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ಬಸ್ ಗಾಂಧಿ ಪಾರ್ಕ್‌ ಬಳಿ ಬಸ್ ನಿಲ್ದಾಣ ನಿರ್ಮಿಸಲು ಜಾಗವನ್ನು ಸ್ವಚ್ಛಗೊಳಿಸಿ, ಜಲ್ಲಿ ಮಣ್ಣುಗಳಿಂದ ಸಮತಟ್ಟು ಮಾಡಿ, ವಿದ್ಯುತ್ ದೀಪ ಅಳವಡಿಸಲಾಗಿತ್ತು. ಇದಕ್ಕೆ ನಾಗರಿಕರಿಂದ ಅಪಸ್ವರ ಕೇಳಿ ಬಂತು. ನಿಲ್ದಾಣದ
...
more...
ಬಲಭಾಗಕ್ಕೆ ಅಡಿಕೆ ತೋಟ, ಎಡಭಾಗಕ್ಕೆ ಗಾಂಧಿ ಪಾರ್ಕ್ ಇದ್ದು ಇದು ಪಾಳು ಬಿದ್ದಿದೆ. ಹಿಂಭಾಗ ರೈಲ್ವೆ ಟ್ರ್ಯಾಕ್ ಹಾದು ಹೋಗಿದ್ದು, ಮುಂಭಾಗ ಗ್ಯಾರೇಜ್ ಹಾಗೂ ಮಸೀದಿಯ ಖಾಲಿ ಜಾಗವಿದೆ.
ಈ ಜಾಗ ನಿರ್ಜನ ಪ್ರದೇಶವಾಗಿದ್ದು, ಸಂಜೆ 6 ಗಂಟೆಯ ನಂತರ ಜನರು ಸಂಚರಿಸದೇ ಇರುವುದರಿಂದ ಪ್ರಯಾಣಿಕರಿಗೆ ಸುರಕ್ಷಿತ ವಲ್ಲ. ಮಹಿಳೆಯರು ಒಂಟಿ ಯಾಗಿ ಈ ಜಾಗದಲ್ಲಿ ಸಂಚರಿಸಲು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೂ ಪುರಸಭೆ ಏಕಾಏಕಿ ಈ ಜಾಗವನ್ನು ಬಸ್ ನಿಲ್ದಾಣಕ್ಕಾಗಿ ಅಭಿವೃದ್ಧಿ ಪಡಿಸಲು ಲಕ್ಷಾಂತರ ರೂಪಾಯಿ ವ್ಯಯಿಸಿದ್ದು, ನಾಗರಿಕರನ್ನು ಕೆರಳಿಸಿದೆ.
ಕೆಲವರು ಈ ಜಾಗದ ಬಗ್ಗೆ ತಕರಾರು ತೆಗೆದು ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದು, ಇಲಾಖೆ ಕಾಮಗಾರಿ ನಡೆಯದಂತೆ ತಡೆಯೊಡ್ಡಿದ್ದು, ಕಾಮ ಗಾರಿ ನಿಲ್ಲಿಸುವ ಅನಿವಾರ್ಯತೆ ಬಂದಿದೆ.
ಜನರ ತೆರಿಗೆ ಹಣ ವಿನಾ ಕಾರಣ ಪೋಲಾಗಿದ್ದು, ಈ ಜಾಗದಲ್ಲಿ ಈಗಾ ಗಲೇ ಗಿಡಗಳು ಬೆಳೆದು ನಿಂತಿದ್ದು, ಪುರ ಸಭೆ ತನ್ನ ಜಾಗ ಯಾವುದು ಎಂಬುದನ್ನು ಗುರುತಿಸಲು ವಿಫಲವಾಗಿ ಅನಾವಶ್ಯಕ ಹಣ ದುರುಪಯೋಗ ಮಾಡಿದ್ದು, ತನ್ನ ಜಾಗವನ್ನೇ ಗುರುತಿಸಲು ವಿಫಲವಾಗಿ ರುವ ಪುರಸಭೆ ಪಟ್ಟಣದ ಜನರ ಜಾಗದ ಬಗ್ಗೆ ಯಾವ ರೀತಿಯ ದಾಖಲೆ ಇಡುತ್ತದೆ ಎಂಬುದು ಯಕ್ಷ ಪ್ರಶ್ನೆ ಎನ್ನುತ್ತಾರೆ ಪ್ರಕಾಶ್.
‘ಉದ್ದೇಶ ಉತ್ತಮವಾಗಿಯೇ ಇತ್ತು. ಆದರೆ ಸ್ಥಳದ ಆಯ್ಕೆಯಲ್ಲಿ ಗೊಂದಲ ವಾಗಿದ್ದು, ಕೆಲವು ಕಿಡಿಗೇಡಿಗಳಿಂದ ತಮ್ಮ ರಾಜಕೀಯ ಸೇಡಿಗಾಗಿ ಕಾಮ ಗಾರಿಗೆ ಅಡ್ಡಿ ಮಾಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ’ ಪುರಸಭೆ ಅಧ್ಯಕ್ಷ ರಮೇಶ್
ಉದ್ದೇಶ ಉತ್ತಮವಾಗಿದ್ದರೂ ಆಯ್ಕೆ ಮಾಡಿಕೊಂಡ ಸ್ಥಳ ಸಮರ್ಪಕವಾಗಿಲ್ಲದ ಕಾರಣ ನಾಗರಿಕರ ಹಣವನ್ನು ಮನಸೋ ಇಚ್ಚೆ ವೆಚ್ಚ ಮಾಡುವ ಮೂಲಕ ದುರು ಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಹಣ ಪೋಲು ಮಾಡಿದವರಿಂದಲೇ ಹಣ ವಸೂಲಿ ಮಾಡಬೇಕು ಎನ್ನುವುದು ಹಲವರ ಒತ್ತಾಯ.
Mar 19 2015 (21:17)  Advance Reservation Period from 60 days to 120 days (swr.indianrailways.gov.in)
back to top
New Facilities/TechnologySWR/South Western  -  IR Press Release  

News Entry# 217251     
   Tags   Past Edits
Mar 19 2015 (9:24PM)
Station Tag: Tarikere Junction/TKE added by Mysuru Express/961653

Mar 19 2015 (9:24PM)
Station Tag: Bhadravati/BDVT added by Mysuru Express/961653

Mar 19 2015 (9:24PM)
Station Tag: Dharwad/DWR added by Mysuru Express/961653

Mar 19 2015 (9:24PM)
Station Tag: Chikjajur Junction/JRU added by Mysuru Express/961653

Mar 19 2015 (9:24PM)
Station Tag: Kengeri/KGI added by Mysuru Express/961653

Mar 19 2015 (9:24PM)
Station Tag: Krishnarajapuram/KJM added by Mysuru Express/961653

Mar 19 2015 (9:24PM)
Station Tag: Yelahanka Junction/YNK added by Mysuru Express/961653

Mar 19 2015 (9:24PM)
Station Tag: Bangalore Cantt./BNC added by Mysuru Express/961653

Posted by: ~  130 news posts
TIME LIMIT FOR ADVANCE RAIL RESERVATIONS
Railway Board has decided to increase the advance reservation period from 60 days to 120 days (excluding the date of journey) with effect from 01st April, 2015.
There will be no change in case of certain day time Express trains like Taj Express, Gomti Express, Special Trains etc., where lower time limits for advance reservation are at present in force.There will also be no change in case of the limit of 360 days for foreign tourists.
Source:-
...
more...
SWR
Dec 05 2014 (13:57)  Biweekly 16579/80 SEMT-YPR from tomorrow (d2na0fb6srbte6.cloudfront.net)
back to top
New/Special TrainsSWR/South Western  -  

News Entry# 203737   Blog Entry# 1297648     
   Tags   Past Edits
This is a new feature showing past edits to this News Post.

Posted by: ~  130 news posts
Biweekly Express Train 16579/80 SEMT-YPR to be Flagged Off on Saturday
read more:- click here

6202 views
Dec 05 2014 (16:17)
Poll on Fares in Indian Railways entry 2332591^~   82742 blog posts   5297 correct pred (78% accurate)
Re# 1297648-1            Tags   Past Edits
Congrats to pax of Bangalore and Shimoga :)
Page#    Showing 1 to 3 of 3 News Items  

Scroll to Top
Scroll to Bottom


Go to Desktop site
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.