Full Site Search  
Wed Mar 1, 2017 23:26:03 IST
PostPostPost Stn TipPost Stn TipUpload Stn PicUpload Stn PicAdvanced Search
Large Station Board;
Large Station Board;
Large Station Board;
Large Station Board;

TNGL/Toranagallu Junction (3 PFs)
ತೋರಣಗಲ್ಲು ಜಂಕ್ಷನ್     तोरणगल्लु जंक्शन

Track: Single Diesel-Line

Type of Station: Junction
Number of Platforms: 3
Number of Halting Trains: 26
Number of Originating Trains: 0
Number of Terminating Trains: 0
n. Ponits HPT/RNJP/BAY National Highway 63, Toranagallu-583123, Ballari Dist. Karnataka
State: Karnataka
Elevation: 473 m above sea level
Zone: SWR/South Western
Division: Hubballi (Hubli)
No Recent News for TNGL/Toranagallu Junction
Nearby Stations in the News

Rating: 3.9/5 (14 votes)
cleanliness - good (2)
porters/escalators - good (2)
food - good (2)
transportation - good (2)
lodging - good (2)
railfanning - excellent (1)
sightseeing - good (2)
safety - excellent (1)

Nearby Stations

DAJ/Duroji 6 km     GNR/Gadiganuru 7 km     BNHT/Bannihatti 9 km     KDN/Kudatini 13 km     BYO/Bayaluvaddigeri 14 km     PKL/Papinayakanahalli 19 km     RNJP/Ranajitpura 23 km     KGW/Kariganuru 26 km     BYC/Ballari Cantt. (Bellary) 27 km     HPT/Hosapete Junction (Hospet) 32 km    

Station News

Page#    Showing 1 to 1 of 1 News Items  
May 22 2015 (08:17)  ಹುಬ್ಬಳ್ಳಿ–ಚೆನ್ನೈ ವಿಶೇಷ ರೈಲು ಮುಂದುವರಿಕೆ (www.prajavani.net)
back to top
New/Special TrainsSWR/South Western  -  

News Entry# 225510     
   Tags   Past Edits
May 22 2015 (8:17AM)
Station Tag: Chennai Central/MAS added by Minti*^/13564

May 22 2015 (8:17AM)
Station Tag: Guntakal Junction/GTL added by Minti*^/13564

May 22 2015 (8:17AM)
Station Tag: Toranagallu/TNGL added by Minti*^/13564

May 22 2015 (8:17AM)
Station Tag: Hospet Junction/HPT added by Minti*^/13564

May 22 2015 (8:17AM)
Station Tag: Koppal/KBL added by Minti*^/13564

May 22 2015 (8:17AM)
Station Tag: Gadag Junction/GDG added by Minti*^/13564

May 22 2015 (8:17AM)
Station Tag: Bellary Junction/BAY added by Minti*^/13564

May 22 2015 (8:17AM)
Station Tag: Hubli Junction/UBL added by Minti*^/13564

May 22 2015 (8:17AM)
Train Tag: Hubli - Chennai Central Special/07324 added by Minti*^/13564

May 22 2015 (8:17AM)
Train Tag: Chennai Central - Hubli Special/07323 added by Minti*^/13564

Posted by: Minti*^~  236 news posts
ಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಸಲುವಾಗಿ ನೈರುತ್ಯ ರೈಲ್ವೆಯು ಹುಬ್ಬಳ್ಳಿ–ಚೆನ್ನೈ ನಡುವಿನ ವಿಶೇಷ ರೈಲು ಸಂಚಾರವನ್ನು ಜೂನ್‌ 1ರಿಂದ ಅಕ್ಟೋಬರ್‌ 1ರವರೆಗೆ ವಿಸ್ತರಿಸಿದೆ. ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.
ನಂ 07324 ಹುಬ್ಬಳ್ಳಿ–ಚೆನ್ನೈ ಬೈ ವೀಕ್ಲಿ ಎಕ್ಸ್‌ಪ್ರೆಸ್‌ ಪ್ರತಿ ಸೋಮವಾರ, ಬುಧವಾರದಂದು ರಾತ್ರಿ 8.20ಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ 11ಕ್ಕೆ ಚೆನ್ನೈ ತಲುಪಲಿದೆ.
ರೈಲು ಸಂಖ್ಯೆ 07323 ಚೆನ್ನೈ–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ಪ್ರತಿ ಮಂಗಳವಾರ, ಗುರುವಾರದಂದು ಮಧ್ಯಾಹ್ನ 1.15ಕ್ಕೆ ಚೆನ್ನೈನಿಂದ ಹೊರಟು ಮರುದಿನ ಬೆಳಿಗ್ಗೆ 5ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ತಲಾ 36 ಬಾರಿ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಗದಗ,
...
more...
ಕೊಪ್ಪಳ, ಹೊಸಪೇಟೆ, ತೋರಣಗಲ್‌, ಬಳ್ಳಾರಿ, ಗುಂತಕಲ್‌ ಮಾರ್ಗವಾಗಿ ಸಂಚರಿಸುತ್ತದೆ.
ಯಶವಂತಪುರ–ಕೊಯಮತ್ತೂರು ರೈಲು ಮುಂದುವರಿಕೆ: ಯಶವಂತಪುರ–ಕೊಯಮತ್ತೂರು ನಡುವೆ ಸಂಚರಿಸುವ ವಿಶೇಷ ರೈಲು ಸಂಚಾರವನ್ನು ಆಗಸ್ಟ್‌ 29ರವರೆಗೆ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ಸಂಖ್ಯೆ 06543 ಯಶವಂತಪುರ–ಕೊಯಮತ್ತೂರು ಎಕ್ಸ್‌ಪ್ರೆಸ್‌ ಪ್ರತಿ ಶುಕ್ರವಾರ, ಬುಧವಾರದಂದು ರಾತ್ರಿ 11.30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 7.30ಕ್ಕೆ ಕೊಯಮತ್ತೂರು ತಲುಪಲಿದೆ. ರೈಲು ಸಂಖ್ಯೆ 06544 ಕೊಯಮತ್ತೂರು–ಯಶವಂತಪುರ ಎಕ್ಸ್‌ಪ್ರೆಸ್‌ ಶನಿವಾರ, ಗುರುವಾರದಂದು ರಾತ್ರಿ 7.30ಕ್ಕೆ ಕೊಯಮತ್ತೂರಿನಿಂದ ಹೊರಟು ಮರುದಿನ ಮುಂಜಾನೆ 3.15ಕ್ಕೆ ಯಶವಂತಪುರ ತಲುಪಲಿದೆ.
Page#    Showing 1 to 1 of 1 News Items  

Scroll to Top
Scroll to Bottom


Go to Desktop site