Mysore Varanasi Train Canceled : ರೈಲ್ವೆ ಕಾಮಗಾರಿ ಹಿನ್ನೆಲೆ ಕರ್ನಾಟಕದಿಂದ ಕಾಶಿಗೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೈಸೂರು ಕಾಶಿ ರೈಲು ಒಂದು ತಿಂಗಳು ರದ್ದಾಗಿದೆ. ಹುಬ್ಬಳ್ಳಿ ಕಾಶಿ ರೈಲು ಮಾರ್ಗ ಬದಲಾವಣೆ ಆಗಿದೆ....
ರೈಲ್ವೆ ಕಾಮಗಾರಿ: ಮೈಸೂರು ವಾರಣಾಸಿ ರೈಲು 1 ತಿಂಗಳು ರದ್ದು! ಇತರೆ 4 ರೈಲುಗಳ ಸಂಚಾರದಲ್ಲಿ ವ್ಯತ್ಯಯ