ಕಲಬುರಗಿ,ಮಾ.9-ಬೀದರ್ದಿಂದ ತಾಂಡೂರ, ಸೇಡಂ, ಮಳಖೇಡ, ಚಿತ್ತಾಪುರ, ವಾಡಿ ಮಾರ್ಗವಾಗಿ ಬೆಂಗಳೂರಿನ ಯಶವಂತಪುರಗೆ ಸಂಚರಿಸುತ್ತಿರುವ 16571/16572 ರೈಲು ಗಡಿನಾಡು ಚಿಂಚೋಳಿ, ಸೇಡಂ, ಚಿತ್ತಾಪುರ ತಾಲೂಕಿನವರಿಗೆ ಹೆಚ್ಚಿನ ಅನುಕೂಲವಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ರೈಲಿನ ಸಂಚಾರ ಮಾರ್ಗ...
ಬೀದರ್ದಿಂದ ಕಲಬುರಗಿಗೆ ಮತ್ತೊಂದು ರೈಲು ಓಡಿಸಿ