Full Site Search  
Fri Aug 18, 2017 18:25:53 IST
PostPostPost Stn TipPost Stn TipUpload Stn PicUpload Stn PicAdvanced Search
Large Station Board;
Platform Pic; Large Station Board;

SVNR/Savanur (2 PFs)
ಸವಣೂರು     सवणुरू

Track: Single Diesel-Line

Type of Station: Regular
Number of Platforms: 2
Number of Halting Trains: 11
Number of Originating Trains: 0
Number of Terminating Trains: 0
State Highway 6, Dist. Haveri
State: Karnataka
Elevation: 584 m above sea level
Zone: SWR/South Western
Division: Mysuru (Mysore)
No Recent News for SVNR/Savanur
Nearby Stations in the News

Rating: /5 (0 votes)
cleanliness - n/a (0)
porters/escalators - n/a (0)
food - n/a (0)
transportation - n/a (0)
lodging - n/a (0)
railfanning - n/a (0)
sightseeing - n/a (0)
safety - n/a (0)

Nearby Stations

KVS/Kalsur 8 km     YLG/Yalvigi 9 km     KJG/Karajgi 12 km     KALS/Kalas Halt 15 km     GDI/Gudgeri 20 km     HVR/Haveri 20 km     SNH/Saunshi 32 km     BYD/Byadgi 34 km     KNO/Kundgol 40 km    

Station News

Page#    Showing 1 to 1 of 1 News Items  
May 19 2015 (09:43)  ಮಳೆ: ರೈಲು ಹಳಿಗೆ ಬಿದ್ದ ಮರ (www.prajavani.net)
back to top
Crime/AccidentsSWR/South Western  -  

News Entry# 225131     
   Tags   Past Edits
May 19 2015 (9:43AM)
Station Tag: Savanur/SVNR added by Minti*^/13564

May 19 2015 (9:43AM)
Station Tag: Haveri/HVR added by Minti*^/13564

Posted by: Minti*^~  236 news posts
ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಸಂಜೆ ಸುರಿದ ಗಾಳಿ– ಮಳೆಗೆ ರೈಲು ಹಳಿಗೆ ಮರಬಿದ್ದು, ಕೆಲಹೊತ್ತು ಸಂಚಾರ ವ್ಯತ್ಯಯಗೊಂಡರೆ, ಸಿಡಿಲಿಗೆ ಆಕಳು ಹಾಗೂ ಕುರಿ ಸತ್ತ ಘಟನೆಗಳು ವರದಿಯಾಗಿದೆ.
ಕೆಲವು ದಿನಗಳಿಂದ ಮುಂಗಾರಿನಂತೆ ಅನುಭವ ನೀಡುತ್ತಿರುವ ಮಳೆಯು ಭಾನುವಾರ ಸಂಜೆ ಧಾರಾಕಾರವಾಗಿ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಏಕಾಏಕಿ ಗಾಳಿ, ಸಿಡಿಲು, ಗುಡುಗು ಸಹಿತ ಮಳೆ ಬಂತು. ಸುಮಾರು ಅರ್ಧ ತಾಸು ಎಡೆಬಿಡದೇ ಸುರಿದ ಮಳೆಗೆ ರಸ್ತೆಯಲ್ಲಿ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರದಲ್ಲಿ ಹಲವು ವಾಹನಗಳು ರಸ್ತೆಯಲ್ಲಿ ಸಾಲು ಸಾಲಾಗಿ ನಿಂತಿರುವುದು ಕಂಡುಬಂದಿತು. ಹಲವೆಡೆ ರೆಂಬೆಕೊಂಬೆಗಳು ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯಗೊಂಡಿತು.
ಕರ್ಜಗಿ ಮತ್ತು ಸವಣೂರ ರೈಲು ನಿಲ್ದಾಣ ಮಧ್ಯೆದ ಕಳಸೂರ ಬಳಿ ರೈಲು ಹಳಿಗೆ ಮರ ಬಿದ್ದ ಪರಿಣಾಮ ಕೆಲಕಾಲ ರೈಲು ಸಂಚಾರದಲ್ಲಿ ವಿಳಂಬವಾಗಿದೆ. ಹುಬ್ಬಳ್ಳಿ– ಅರಸೀಕರೆಗೆ ಮತ್ತು ಬೆಂಗಳೂರು –ಬೆಂಗಳೂರು ಪ್ಯಾಸೆಂಜರ್ ಸ್ವಲ್ಪ
...
more...
ವಿಳಂಬಗೊಂಡಿತು. ಘಟಮಾ ಸ್ಥಳಕ್ಕೆ ಬಂದ ಗ್ಯಾಂಗ್‌ಮನ್‌ ಹಳಿಗೆ ಬಿದ್ದ ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ.
ತಾಲ್ಲೂಕಿನ ನಾಗನೂರಿನಲ್ಲಿ ಮಳೆಗೆ ಮರದಡಿಯಲ್ಲಿ ನಿಂತಿದ್ದ ಸಂಗಪ್ಪ ಹೆಸಳ್ಳಿ ಎಂಬವರ ಆಕಳೊಂದು ಸಿಡಿಲಿಗೆ ಸತ್ತರೆ, ಕೊಳ್ಳೂರು ಬಳಿ ಕೆಲವು ಕುರಿಗಳು ಸಿಡಿಲಿಗೆ ಸಾವಿಗೀಡಾಗಿವೆ.
Page#    Showing 1 to 1 of 1 News Items  

Scroll to Top
Scroll to Bottom


Go to Desktop site
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.