Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

patri ke is taraf ya us taraf, zindagi mein hum sab RailFan ek taraf - Ananya D'Souza

Search Forum
<<prev entry    next entry>>
Blog Entry# 1454612
Posted: May 04 2015 (17:11)

6 Responses
Last Response: May 05 2015 (12:25)
General Travel
3123 views
3

May 04 2015 (17:11)   GR/Kalaburagi Junction (Gulbarga) (4 PFs)
 
SunilKulkarni~
SunilKulkarni~   2006 blog posts
Entry# 1454612            Tags   Past Edits
Translation Highlights:
DRM of Solapur Division Mr John Thomas visited Gulbarga Railway station and raised concerns with station master for cleanliness of the station. He also visited various development works including Pit Line works.. and told Pit line is in advanced stage of completion and will be ready in June and also he said that Gulbarga-Hyderabad Intercity will start in July. He also mentioned that work is happening at new ROB in Afzalpur road intersection and is on track.
______________________________________________________________________________
ಕಲಬುರ್ಗಿ:
...
more...
ಪ್ರಯಾಣಿಕರ ನಿರೀಕ್ಷಣಾ ಕೋಣೆಯ ಶೌಚಾಲಯ, ಸೀಟು ಕಾಯ್ದಿರಿ ಸುವ ವಿಭಾಗ, ಫ್ಲಾಟ್‌ಫಾರಂ ಮಾರ್ಗ ಗಳಲ್ಲಿ ಸಮರ್ಪಕ ಶುಚಿತ್ವ ಕೆಲಸ ನಡೆಯು ತ್ತಿಲ್ಲ ಎಂದು ಸೊಲ್ಲಾಪುರ ರೈಲ್ವೆ ವಿಭಾಗ ಕಚೇರಿ ವ್ಯವಸ್ಥಾಪಕ ಜಾನ್‌ ಥಾಮಸ್‌ ಅಸಮಾಧಾನ ವ್ಯಕ್ತಪಡಿಸಿದರು.
ಕಲಬುರ್ಗಿ ರೈಲ್ವೆ ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ರೈಲು ನಿಲ್ದಾಣದಲ್ಲಿ ಶೌಚಾಲಯ, ಮಳಿಗೆಗಳು, ಫ್ಲಾಟ್‌ಫಾರಂ, ಪಿಟ್‌ಲೈನ್‌ ಕಾಮಗಾರಿ, ನೂತನವಾಗಿ ನಿರ್ಮಿಸಿರುವ ವಿವಿಧ ಸೌಲಭ್ಯಗಳನ್ನು ಖುದ್ದಾಗಿ ವೀಕ್ಷಿಸಿದರು.
ಜನರಲ್‌ ಟಿಕೆಟ್‌ ನೀಡುವ ಎವಿಟಿಎಂ ಯಂತ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಇರಬೇಕು. ಸರಿಯಾದ ಜಾಗಗಳಲ್ಲಿ ತ್ಯಾಜ್ಯ ಸಂಗ್ರಹ ಡಬ್ಬಿಗಳನ್ನು ಇಡಬೇಕು. ಸಣ್ಣ ಸಣ್ಣ ದುರಸ್ತಿಗಳನ್ನು ಕೂಡಲೇ ಮಾಡಿಸಬೇಕು ಎಂದು ತಾಕೀತು ಮಾಡಿದರು.
ಸ್ವಚ್ಛತೆ ಸಮರ್ಪಕವಾಗಿ ಮಾಡದಿರುವುದಕ್ಕೆ ಗುತ್ತಿಗೆದಾರನಿಗೆ ಸ್ಥಳದಲ್ಲೆ ₹5 ಸಾವಿರ ದಂಡ ವಿಧಿಸಿದರು. ಆಹಾರ ಮಳಿಗೆ (ಫುಡ್‌ ಪ್ಲಾಜಾ)ಯ ಕೈ ತೊಳೆ ಯುವ ಜಾಗದಲ್ಲಿ ಸ್ವಚ್ಛತೆ ಕಾಪಾಡದಿರುವುದಕ್ಕೆ ₹500 ಹಾಗೂ ಫ್ಲಾಟ್‌ಫಾರಂ ಮೇಲಿರುವ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡದಿರವುದಕ್ಕೆ ₹500 ದಂಡ ವಿಧಿಸಿದರು.
ಹೊಸ ರೈಲು: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಪಿಟ್‌ಲೈನ್‌ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಜುಲೈನಿಂದ ಕಲಬುರ್ಗಿ –ಸಿಕಂದರಾಬಾದ್‌ ಇಂಟರ್‌ಸಿಟಿ ರೈಲು ಆರಂಭಿಸಲಾಗುವುದು. ರೈಲ್ವೆ ಮೇಲ್ಸತುವೆ ಕಾಮಗಾರಿಗಾಗಿ ಈಗಾಗಲೇ ಬ್ಲಾಕ್‌ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೆ ಜೇವರ್ಗಿ ರಸ್ತೆಯ ರೈಲ್ವೆ ಮೇಲ್ಸತುವೆ ಕಾಮಗಾರಿ ಮುಗಿಯಲಿದೆ. ಸೇತುವೆ ಸಂಪರ್ಕ ರಸ್ತೆ ನಿರ್ಮಿಸುವ ವಿಚಾರ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದೆ ಎಂದು ಹೇಳಿದರು.
ದಂಡ ವಸೂಲಿ: ಸೊಲ್ಲಾಪುರದಿಂದ ಕಲಬುರ್ಗಿಗೆ ಭಾನುವಾರ ಪ್ರಯಾಣಿಸುವಾಗ ಕಂಡು ಬಂದ ನಿಯಮಗಳ ಉಲ್ಲಂಘನೆಗಾಗಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಜಾನ್‌ ಥಾಮಸ್‌ ಅವರು ಪ್ರಯಾಣಿಕರಿಗೆ ದಂಡ ವಿಧಿಸಿದರು.
ರೈಲ್ವೆ ನಿಲ್ದಾಣದಲ್ಲಿ, ರೈಲ್ವೆ ಬೋಗಿಯಲ್ಲಿ ಉಗುಳುವುದು, ಗಲೀಜು ಮಾಡಿದ್ದಕ್ಕಾಗಿ 65 ಪ್ರಯಾಣಿಕರಿಗೆ ಒಟ್ಟು ₹7,200 ದಂಡ, ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದವರು ಮತ್ತು ಟಿಕೆಟ್‌ ಪಡೆಯದೆ ರೈಲ್ವೆ ನಿಲ್ದಾಣದೊಳಗೆ ಬಂದಿದ್ದ 35 ಜನರಿಗೆ ಒಟ್ಟು ₹10,500 ದಂಡ ಹಾಗೂ ಅಸಮರ್ಪಕ ಟಿಕೆಟ್‌ ಪಡೆದಿದ್ದ (ಜನರಲ್‌ ಟಿಕೆಟ್‌ ಪಡೆದು ಮೀಸಲು ಬೋಗಿ ಹತ್ತಿದವರು) 20 ಜನರಿಗೆ ಒಟ್ಟು ₹7,000 ದಂಡವನ್ನು ವಿಧಿಸಿದರು. ಕಲಬುರ್ಗಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ರಮನ್‌ ರಾವ್‌, ಸೊಲ್ಲಾಪುರ ಡಿಆರ್‌ಎಂ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನಿಲ್‌ ವಾಲ್ಡೆ ಇದ್ದರು.
click here

Translate to English
Translate to Hindi

1 Posts

1506 views
0

May 04 2015 (17:22)
sumanth chowdary   3914 blog posts
Re# 1454612-2              
heard from someone that it is LHB rake
Is it true?
Translate to English
Translate to Hindi

1543 views
0

May 04 2015 (17:34)
SunilKulkarni~
SunilKulkarni~   2006 blog posts
Re# 1454612-3              
Yes even I too heard Gulbarga-Hyderabad ICE is getting LHB but cant believe until the train starts :-)
Translate to English
Translate to Hindi

1503 views
0

May 04 2015 (17:36)
sumanth chowdary   3914 blog posts
Re# 1454612-4              
happy to hear a ICe between GR-SC,but timings disappointed us.
if it was mrng dep from SC and evening dep from GR,would be a best RF train
Translate to English
Translate to Hindi

1888 views
2

May 05 2015 (11:13)
SunilKulkarni~
SunilKulkarni~   2006 blog posts
Re# 1454612-5              
yeah indeed its happy news and better late than never! :-)
Translate to English
Translate to Hindi

1862 views
2

May 05 2015 (12:25)
Positivecharge~
Positivecharge~   8026 blog posts
Re# 1454612-6               Past Edits
It should be LHB
Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy