Search Forum
Blog Entry# 4190786
Posted: Jan 08 2019 (15:00)
5 Responses
Last Response: Apr 02 2019 (11:00)
5 Responses
Last Response: Apr 02 2019 (11:00)
Jan 08 2019 (15:00) 56529/Harihar - Hosapete Passenger (UnReserved) | HPT/Hosapete Junction (Hospet) (3 PFs)
B E Gouda
B E Gouda 38 blog postsಹರಿಹರ - ಕೊಟ್ಟೂರು - ಹೊಸಪೇಟೆ ರೈಲು ಓಡಿಸಲು ಇಚ್ಛಾ ಶಕ್ತಿ ಕಳೆದುಕೊಂಡ ರೈಲ್ವೆ ಇಲಾಖೆ....... ತಾತ್ಸಾರ ತೋರುತ್ತಿರುವ ಬಳ್ಳಾರಿ ಜಿಲ್ಲೆ ಆಡಳಿತ....... ಬರುವ ಬಜೆಟ್ ನಲ್ಲಿ ಯಾದರೂ ರೈಲು ಓಡಬಹುದಾ....???
Sindhanur - Yesvantpur Express Chitradurga - SSS Hubballi Express Mysuru - Sainagar Shirdi Weekly Express Harihar - Hosapete Passenger Harihar Hosapete Jn Kotturu Hagaribommanahalli Mariyammanahalli Harapanahalli Teligi
ಕೊಟ್ಟೂರು ಹೊಸಪೇಟೆ ರೈಲು ಬರುವ ಮಾರ್ಚ್ ಅಂತ್ಯದಲ್ಲಿ ಆರಂಭಿಸುದಾಗಿ ರೈಲ್ವೆ ಇಲಾಖೆ ಹೊಸ ಭರವಸೆ ಕೊಟ್ಟಿದೆ ......(Deccan Hearld 7.02.2019) .....ಈಹಿಂದೆ ಇಂತಹ ಅದೆಷ್ಟೋ ಬರವಸೆಗಳು ಹುಸಿಯಾಗಿರುವುದನ್ನು ಗಮನಿಸಿದರೆ ಈಭಾಗದ ಜನರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿದಲ್ಲಿ ಮಾತ್ರ ಈಬೇಡಿಕೆ ಇಡೇರಬಹುದೇನೋ........ರೈಲು.ಹೋರಾಟ ಸಮಿತಿಯವರೆ ಯೋಚಿಸಿ....
2 Public Posts - Sun Feb 10, 2019
1 Public Posts - Thu Feb 14, 2019
1 Public Posts - Tue Apr 02, 2019