Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

Sapt Kranti Express: Ruling the tracks with EMD Power - Keshav Singh

Search Forum
<<prev entry    next entry>>
Blog Entry# 1700775
Posted: Jan 04 2016 (08:24)

2 Responses
Last Response: Jan 04 2016 (12:27)
Social
2599 views
0

Jan 04 2016 (08:24)  
 
krishnaprasad~
krishnaprasad~   3086 blog posts
Entry# 1700775              
Bedrolls in trains
Translate to English
Translate to Hindi

2205 views
2

Jan 04 2016 (08:26)
Supreeth Gowda   85 blog posts
Re# 1700775-1              
not able to open the article sir...
Translate to English
Translate to Hindi

1947 views
1

Jan 04 2016 (12:27)
krishnaprasad~
krishnaprasad~   3086 blog posts
Re# 1700775-2              
ರೈಲು: ಎ.ಸಿ ಬೋಗಿಗಳಲ್ಲಿ ಇನ್ನು ಬಣ್ಣದ ಬೆಡ್‌ಶೀಟ್‌
35 Reads
Mon, 01/04/2016 - 01:00
1
ನವದೆಹಲಿ (ಪಿಟಿಐ): ರೈಲುಗಳಲ್ಲಿನ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುತ್ತಿದ್ದ ಬಿಳಿ ಬಣ್ಣದ ಹೊದಿಕೆ ಮತ್ತು ದಿಂಬುಗಳು ಇನ್ನು ಮುಂದೆ ಇತಿಹಾಸ ಸೇರಲಿವೆ. ಬೋಗಿಗಳ ಕಿಟಕಿಗಳ ಪರದೆಗಳೂ ಸೇರಿದಂತೆ
...
more...
ಪ್ರಯಾಣಿಕರಿಗೆ ಬಣ್ಣದ ‘ಬೆಡ್‌ರೋಲ್‌’ಗಳನ್ನು ನೀಡಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.
ಹೊಸದಾಗಿ ವಿನ್ಯಾಸ ಮಾಡಿದ ಬಹು ಬಣ್ಣದ ಬೆಡ್‌ರೋಲ್‌ಗಳನ್ನು ಶೀಘ್ರವೇ ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಬೆಡ್‌ ರೋಲ್‌ನಲ್ಲಿ ಎರಡು ಹೊದಿಕೆಗಳು, ಒಂದು ದಿಂಬು ಮತ್ತು ಒಂದು ಸಣ್ಣ ಟವೆಲ್ ಇರುತ್ತದೆ. ಹೊಸ ಬೆಡ್‌ರೋಲ್‌ನಲ್ಲಿ ಟವೆಲ್ ಹೊರತು ಪಡಿಸಿ ಉಳಿದೆಲ್ಲವೂ ಬಣ್ಣದ್ದಾಗಿರಲಿವೆ. ಕಿಟಕಿಗಳಿಗೂ ಬಣ್ಣದ ಪರದೆಗಳನ್ನು ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹವಾನಿಯಂತ್ರಿತ ಬೋಗಿಗಳ ಪ್ರಯಾಣಿಕರಿಗೆ ಪ್ರತಿದಿನ ಸುಮಾರು ಮೂರು ಲಕ್ಷ ಬೆಡ್‌ರೋಲ್‌ಗಳನ್ನು ಒದಗಿಸಲಾಗುತ್ತಿದೆ. ಬೆಡ್‌ರೋಲ್‌ಗಳು ಕೊಳಕಾಗಿದ್ದು, ವಾಸನೆಯಿಂದ ಕೂಡಿವೆ ಎಂಬ ದೂರು ಬರುತ್ತಿತ್ತು. ಹೀಗಾಗಿ ಹೊದಿಕೆ, ಟವೆಲ್‌ಗಳನ್ನು ಒಗೆಯಲು ಹಲವು ನಿಲ್ದಾಣಗಳಲ್ಲಿ ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಸನಗಳ ಮರು ವಿನ್ಯಾಸ: ಈ ಹೊಸ ಪ್ರಯೋಗದೊಂದಿಗೆ ಬೋಗಿಯ ಒಳಭಾಗ ಸುಂದರವಾಗಿ ಕಾಣುವಂತೆ ಮಾಡಲು ಪ್ರಯಾಣಿಕರಿಗೆ ಮೀಸಲಿರುವ ಆಸನಗಳ ಜೋಡಣೆಯ ಮರು ವಿನ್ಯಾಸಕ್ಕೂ ರೈಲ್ವೆ ಇಲಾಖೆ ಮುಂದಾಗಿದೆ.
This was the news. Coloured bedsheets will be given in AC coaches in place of white. Source.www.prajavani.net

Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy