Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

Ballari Jn - Look around and enjoy the station. A sacred place where Mahatma Gandhi once spent 8 hours. - Vishwanath Joshi

Search Forum
<<prev entry    next entry>>
Blog Entry# 4333791
Posted: Jun 03 2019 (12:42)

2 Responses
Last Response: Jun 03 2019 (14:27)
Info Update
49783 views
12

★★
Jun 03 2019 (12:42)   56927/Hubballi - Gangavathi Passenger (UnReserved) | GGVT/Gangavathi (3 PFs)
DeepakUlli~
DeepakUlli~   2929 blog posts
Entry# 4333791            Tags   Past Edits
GOOD NEWS :One more train to GGVT from Tomorrow this time looks like GGVT-UBL-GGVT express ಆತ್ಮೀಯ ಗಂಗಾವತಿ ತಾಲೂಕು ಬಂಧುಗಳೇ .,
ನಾಳೆ ದಿನಾಂಕ 3/6/2019 ರಂದು ಸಂಜೆ 4 ಗಂಟೆಗೆ ಗಂಗಾವತಿಯ ರೈಲು ನಿಲ್ದಾಣದ ಹುಬ್ಬಳ್ಳಿ ರೈಲಿನ ನೂತನ ಪರಿಷ್ಕೃತ ಸಮಯದ ಹೊಸ ರೈಲಿನ ಪೂಜೆ ನೆರವೇರಿಸಲು ಮಾನ್ಯ ಸಂಸದರಾದ ಶ್ರೀ ಸಂಗಣ್ಣ ಕರಡಿಯವರು ಆಗಮಿಸಲಿದ್ದಾರೆ . ಅದ್ದರಿಂದ ಎಲ್ಲರೂ ಸಮಯಕ್ಕೆ ಸರಿಯಾಗಿ ಹಾಜರಿರಬೇಕಾಗಿ ವಿನಂತಿ.
ರೈಲಿನ ಸಮಯ ಗಂಗಾವತಿಯಿಂದ ಬೆಳಿಗ್ಗೆ 05.00 ರಿಂದ 05.30 ಗಂಟೆಗೆ ಹೊರಟು 09-00 ರಿಂದ 09.30 ಗಂಟೆ ಹುಬ್ಬಳ್ಳಿ ನಗರಕ್ಕೆ ತಲುಪುವುದು ಮತ್ತು ಹುಬ್ಬಳ್ಳಿ ನಗರದಿಂದ ಬೆಳಗ್ಗೆ 10.00 ಗಂಟೆಗೆ ಹೊರಟು ಗಂಗಾವತಿ ನಗರಕ್ಕೆ 01.30 ಗಂಟೆಗೆ ತಲುಪುತ್ತದೆ ಮತ್ತು ಮಧ್ಯಾಹ್ನ 02.30 ಗಂಟೆಗೆ ಗಂಗಾವತಿಯಿಂದ ಹೊರಟು ಸಂಜೆ 06.30 ಗಂಟೆಗೆ ತಲುಪುತ್ತದೆ ಮತ್ತು ಹುಬ್ಬಳ್ಳಿಯಿಂದ
...
more...
ಸಂಜೆ 07.00 ಅಥವಾ 07.30 ಗಂಟೆಗೆ ಹೊರಟು ರಾತ್ರಿ 10.00 ಅಥವಾ 10.30ಕ್ಕೆ ಗಂಗಾವತಿ ನಗರಕ್ಕೆ ತಲುಪಬಹುದು ಎಂದು ಸಂಭಾವನೆ ಇದೆ .. (ದಿನಾಂಕ 3.6.2019 ರಂದು ಮಾನ್ಯ ಸಂಸದರು ಹಾಗೂ ರೈಲ್ವೆ ಅಧಿಕಾರಿಗಳ ಕಡೆಯಿಂದ ಸಮಯದ ಅಂತಿಮ ಪಟ್ಟಿ ಬಿಡುಗಡೆ ಆಗಬಹುದು )
*ಕೊನೆಯದಾಗಿ ಒಂದು ಮನವಿ ಮಾನ್ಯ ಸಂಸದರು ಗಂಗಾವತಿ ನಗರದಿಂದ ನೂತನ ರೈಲ್ವೆ ನಿಲ್ದಾಣಕ್ಕೆ ರೈಲಿನ ಸರಿಯಾದ ಸಮಯಕ್ಕೆ ಸಿಟಿ ಬಸ್ಸುಗಳನ್ನು ಬಿಡಸಬೇಕಾಗಿ ವಿನಂತಿ. ಯಾಕಂದ್ರೆ ಈಗಾಗಲೇ ಗಂಗಾವತಿ ನಗರದಿಂದ ರೈಲ್ವೆ ನಿಲ್ದಾಣಕ್ಕೆ ಹೋಗಕ್ಕೆ ಆಟೊದವರು ಹೆಚ್ಚಿನ ಹಣವನ್ನು ಪಡೆಯುತ್ತಿದ್ದು ಇದರಿಂದ ಜನಗಳಿಗೆ ಬಹಳ ವರೆ ಆಗುತ್ತಿದೆ. ಮಾನ್ಯ ಸಂಸದರು ರೈಲ್ವೆ ನಿಲ್ದಾಣಕ್ಕೆ ಕೂಡಲೇ ಸಿಟಿ ಬಸ್ಸುಗಳ ಓಡಿಸುವ ವ್ಯವಸ್ಥೆ ಮಾಡಿಸಬೇಕಾಗಿ ಗಂಗಾವತಿ ನಾಗರಿಕರ ಪರವಾಗಿ ವಿನಂತಿ ... source: FB,Kannada prabha newspaper ,RB website

Translate to English
Translate to Hindi

24610 views
0

Jun 03 2019 (12:44)
krishnaprasad~
krishnaprasad~   3088 blog posts
Re# 4333791-2              
Good news
Translate to English
Translate to Hindi

24739 views
0

Jun 03 2019 (14:27)
SunilKulkarni~
SunilKulkarni~   2006 blog posts
Re# 4333791-3              
Super news ...
Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy