Search Forum
Blog Entry# 1706568
Posted: Jan 10 2016 (11:00)
No Responses Yet
No Responses Yet
ಸೊಲ್ಲಾಪುರ ದಿಂದ ಗದಗ ವರೆಗೂ ಸಂಚರಿಸು ಪ್ಯಾಸಿಂಜರ್ ರೈಲು ಸಂಖ್ಯೆ 57461ನ್ನು ಬಳ್ಳಾರಿ ವರೆಗೆ ವಿಸ್ತರಿಸಿದಲ್ಲಿ ಬಳ್ಳಾರಿಯಿಂದ ಬದಾಮಿ, ವಿಜಯಪುರ ಮತ್ತು ಸೊಲ್ಲಾಪುರ ಗಳಿಗೆ ಹೋಗಿ ಬರುವ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.