Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

Indian Railways: Divided By Zones, United By Railfans - Karthik

Search Forum
<<prev entry    next entry>>
Blog Entry# 3205907
Posted: Mar 15 2018 (15:20)

15 Responses
Last Response: Mar 31 2018 (09:52)
General Travel
7244 views
2

Mar 15 2018 (15:20)  
B E Gouda
B E Gouda   38 blog posts
Entry# 3205907              
ಜೂನ್‌ ಅಂತ್ಯದೊಳಗೆ ರೈಲು: ಡಿಎಂಆರ್‌
Vijaya Karnataka | Updated Mar 15, 2018, 05:00 AM IST

ಹಗರಿಬೊಮ್ಮನಹಳ್ಳಿ:ಜೂನ್‌ ಅಂತ್ಯದೊಳಗಾಗಿ ಹೊಸಪೇಟೆಯಿಂದ ಪಟ್ಟಣದ ಮಾರ್ಗವಾಗಿ ಕೊಟ್ಟೂರಿಗೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವುದಾಗಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜೇಶ್‌ ಮೋಹನ್‌ ತಿಳಿಸಿದರು.
ಪ್ರಯಾಣಿಕರ ರೈಲು ಸಂಚಾರದ ತಪಾಸಣೆ
...
more...
ಹಿನ್ನೆಲೆಯಲ್ಲಿ ಪಟ್ಟಣದ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ಪ್ರಯಾಣಿಕರ ರೈಲು ಸಂಚಾರದ ಹಿನ್ನೆಲೆಯಲ್ಲಿ ಈಗಾಗಲೆ ಮಾರ್ಗದಲ್ಲಿ ಕೈಗೊಂಡ ಕಾಮಗಾರಿಗಳ ತಪಾಸಣೆ ನಡೆಸಲಾಗುತ್ತಿದೆ. ಪ್ರಮುಖವಾಗಿ ರೈಲು ಸಂಚಾರದ ಸುರಕ್ಷ ತೆ ಕ್ರಮ ಕುರಿತು ವಿಶೇಷ ತಂಡದಿಂದ ಪರಿಶೀಲನೆ ಕೈಗೊಳ್ಳಲಾಗಿದೆ. ಕೊಟ್ಟೂರಿನ ಬಳಿ ಮಾರ್ಗದ ಟ್ರ್ಯಾಕ್‌ಗಳ ಗುಣಮಟ್ಟದ ತಪಾಸಣೆ ನಡೆಸಿದೆ. ಪ್ರಯಾಣಿಕರ ರೈಲು ಸಂಚಾರದ ಬಹಳಷ್ಟು ಕಾಮಗಾರಿಗಳು ಬಾಕಿ ಉಳಿದಿರುವುದರಿಂದ ಸಂಚಾರ ವಿಳಂಬವಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಜೂ.ಅಂತ್ಯದೊಳಗಾಗಿ ಮಾರ್ಗದಲ್ಲಿ ರೈಲು ಸಂಚಾರ ಬಹುತೇಕ ಆರಂಭವಾಗಲಿದೆ ಎಂದರು. ರೈಲು ನಿಲ್ದಾಣದವನ್ನು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೂಡಲೆ ನಿಲ್ದಾಣದಲ್ಲಿ ಕಾವಲು ಸಿಬ್ಬಂದಿ ನೇಮಕ ಮಾಡುವಂತೆ ವಿಎಚ್‌ಪಿ ಮುಖಂಡ ಎಚ್‌.ಎಂ.ಚನ್ನವೀರ್‌ ಒತ್ತಾಯಿಸಿದಾಗ, ಈ ಕುರಿತಂತೆ ತಿಂಗಳೊಳಗಾಗಿ ಕ್ರಮಕೈಗೊಳ್ಳಲಾಗುವುದು ಎಂದರು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ನಿಗದಿತ ಅವಧಿಯಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವಂತೆ ಹೊಸಪೇಟೆ ಕೊಟ್ಟೂರು ಹರಿಹರ ರೈಲ್ವೇ ಹೋರಾಟ ಸಮಿತಿ ಸಂಚಾಲಕ ಕೊಟ್ರೇಶ್‌ ಶೆಟ್ಟರ್‌ ಆಗ್ರಹಿಸಿದರು. ಪುರಸಭೆ ಸದಸ್ಯರಾದ ಹುಳ್ಳಿ ಮಂಜುನಾಥ, ಯರಿಸ್ವಾಮಿ, ಲಕ್ಷ ್ಮಣ ಕಲಾಲ್‌, ಛೇಂಬರ್‌ ಆಫ್‌ ಕಾಮರ್ಸ್‌ನ ಚಂದ್ರಯ್ಯ, ಕೋರಗಲ್‌ ಗಿರೀಶ್‌, ಕನ್ನಡ ಸೇನೆಯ ಸಂಚಿ ಶಿವಕುಮಾರ್‌ ಇತರರಿದ್ದರು.

Translate to English
Translate to Hindi

6 Public Posts - Thu Mar 15, 2018

1 Public Posts - Fri Mar 16, 2018

2 Public Posts - Mon Mar 26, 2018

3 Public Posts - Wed Mar 28, 2018

2638 views
2

Mar 28 2018 (16:45)
~   330 blog posts
Re# 3205907-13               Past Edits
Lifts work completed long back ago but Not opened for public now no opening ..due to code of conduct..
Translate to English
Translate to Hindi

1 Public Posts - Wed Mar 28, 2018

1 Public Posts - Sat Mar 31, 2018
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy