Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

Emergency Window - RailFans love it. Why? Go figure. - Anubharadwaj Maharshi

Search Forum
<<prev entry    next entry>>
Blog Entry# 4190786
Posted: Jan 08 2019 (15:00)

5 Responses
Last Response: Apr 02 2019 (11:00)
General Travel
89299 views
4

Jan 08 2019 (15:00)   56529/Harihar - Hosapete Passenger (UnReserved) | HPT/Hosapete Junction (Hospet) (3 PFs)
B E Gouda
B E Gouda   38 blog posts
Entry# 4190786            Tags   Past Edits
ಹರಿಹರ - ಕೊಟ್ಟೂರು - ಹೊಸಪೇಟೆ ರೈಲು ಓಡಿಸಲು ಇಚ್ಛಾ ಶಕ್ತಿ ಕಳೆದುಕೊಂಡ ರೈಲ್ವೆ ಇಲಾಖೆ....... ತಾತ್ಸಾರ ತೋರುತ್ತಿರುವ ಬಳ್ಳಾರಿ ಜಿಲ್ಲೆ ಆಡಳಿತ....... ಬರುವ ಬಜೆಟ್ ನಲ್ಲಿ ಯಾದರೂ ರೈಲು ಓಡಬಹುದಾ....???
Translate to English
Translate to Hindi

1 Public Posts - Fri Feb 08, 2019

37712 views
0

Feb 10 2019 (22:45)
B E Gouda   38 blog posts
Re# 4190786-2            Tags   Past Edits
ಶೀಘ್ರದಲ್ಲೇ ಹರಿಹರ-ಕೊಟ್ಟೂರು ಮೂಲಕ ಬೆಂಗಳೂರು ರೈಲು ಸಂಚಾರ
By Gururaj S
Updated: Sun, Feb 10, 2019, 12:59 [IST]
ಬಳ್ಳಾರಿ, ಫೆಬ್ರವರಿ 10 : ಹೊಸಪೇಟೆ-ಬೆಂಗಳೂರು ರೈಲು ಹರಿಹರ-ಕೊಟ್ಟೂರು ಮೂಲಕ ಸಂಚಾರ ನಡೆಸಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಈ ಮಾರ್ಗದಲ್ಲಿ ಕೇವಲ ಗೂಡ್ಸ್ ರೈಲುಗಳು ಸಂಚಾರ ನಡೆಸುತ್ತಿದ್ದವು.
ಕೊಟ್ಟೂರು
...
more...
ನಾಗರೀಕ ಕ್ರಿಯಾ ಸಮಿತಿ ಕಾರ್ಯದರ್ಶಿ ಮದನ್ ಶಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಹೊಸಪೇಟೆ-ಬೆಂಗಳೂರು ರೈಲು ಹರಿಹರ-ಕೊಟ್ಟೂರು ಮಾರ್ಗವಾಗಿ ಮಾರ್ಚ್ 31ರಿಂದ ಸಂಚಾರ ನಡೆಸಲಿದೆ ಎಂದು ಹೇಳಿದ್ದಾರೆ.
ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಫೆ.15ರಂದು ಮೋದಿಯಿಂದ ಹಸಿರು ನಿಶಾನೆ
ಸಮಿತಿಯ ಸದಸ್ಯರು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಎ.ಕೆ.ಸಿನ್ಹಾ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಹರಿಹರ-ಕೊಟ್ಟೂರು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವಂತೆ ಮನವಿ ಮಾಡಿದ್ದರು.
ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಫೆ.3ರಿಂದ ಆರಂಭ
Hosapete-Harihar train from March 31
ಸುಮಾರು 600 ಕೋಟಿ ವೆಚ್ಚದಲ್ಲಿ ರೈಲು ಮಾರ್ಗ ನಿರ್ಮಾಣವಾಗಿದ್ದರೂ ಕೇವಲ ಗೂಡ್ಸ್ ರೈಲುಗಳು ಸಂಚಾರ ನಡೆಸುತ್ತಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಜನರಿಗೆ ಉಪಯೋಗವಾಗಲಿದೆ ಎಂದು ಮನವಿ ಸಲ್ಲಿಸಲಾಗಿತ್ತು.
ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು
ಕೊಟ್ಟೂರು-ಹರಿಹರ ಮಾರ್ಗದಿಂದ ಹೈದರಾಬಾದ್ ಕರ್ನಾಟಕ ಭಾಗದ ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಭಾಗದ ಜನರ ಬಹುದಿನ ಕನಸಾಗಿತ್ತು. 1995ರಲ್ಲಿ ಹರಿಹರ-ಕೊಟ್ಟೂರು ರೈಲ್ವೆ ಮಾರ್ಗದ ಕಾಮಗಾರಿ ಬೇಗ ಮುಗಿಸಲು ಮನವಿ ಮಾಡಲಾಗಿತ್ತು.

Translate to English
Translate to Hindi

1 Public Posts - Sun Feb 10, 2019

1 Public Posts - Thu Feb 14, 2019

1 Public Posts - Tue Apr 02, 2019
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy