Search Forum
Blog Entry# 4199393
Posted: Jan 17 2019 (12:53)
No Responses Yet
No Responses Yet
Jan 17 2019 (12:53) 56529/Harihar - Hosapete Passenger (UnReserved) | KTY/Kotturu (2 PFs)
B E Gouda
B E Gouda 38 blog postsಕಳೆದ ನವಂಬರ್ ನಲ್ಲಿ ಕೊಟ್ಟೂರು–ಹೊಸಪೇಟೆ ನಡುವೆ ಶೀಘ್ರ ಪ್ರಯಾಣಿಕರ ರೈಲು ಓಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು ಎಂದು ಸಂಸದ ವಿ.ವಿಸ್. ಉಗ್ರಪ್ಪ ಭರವಸೆ ನೀಡಿದ್ದರು ........ಸುಮಾರು ಎರಡು ತಿಂಗಳು ಕಳೆದು ಹೋಗಿವೆ ಲೆವೆಲ್ ಕ್ರಾಸಿಂಗ್ ಬಗ್ಗೆ ಜಿಲ್ಲಾಡಾಳಿತ ಕೈಗೊಂಡ ಕ್ರಮ ತಿಳಿದಿಲ್ಲ........ ಈ ಬಜೆಟ್ ನಲ್ಲಿ ಹೆಚ್ಚು ಹಣಕಾಸು ಬಿಡುಗಡೆಗೆ ನಮ್ಮ ಸಂಸದರು ಯತ್ನಿಸಿದರೆ ಶೀಘ್ರದಲ್ಲಿ ಪ್ರಯಾಣಿಕರ ರೈಲು ಓಡಬಹುದೇನೋ.....ಕಾದುನೋಡೋಣ