Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal app

site support

हम RailFan - हमेशा पंखों पे

Search Forum
<<prev entry    next entry>>
Blog Entry# 4220181
Posted: Feb 06 2019 (16:50)

No Responses Yet
General Travel
916 views
0

Feb 06 2019 (16:50)  
Iloveir
Iloveir   16 blog posts
Entry# 4220181               Past Edits
*ಬಿಜೆಪಿ ಸಂಸದರ ನಿಯೋಗವು ಕೊಪ್ಪಳ ಜನಪ್ರಿಯ ಸಂಸದರಾದ ಸನ್ಮಾನ್ಯಶ್ರೀ ಕರಡಿ ಸಂಗಣ್ಣ ಸಾಹೇಬ್ರಅವರ ಸಾರಥ್ಯದಲ್ಲಿ ಕೇಂದ್ರ ರೈಲ್ವೆ ಮಂತ್ರಿಗಳಾದ ಸನ್ಮಾನ್ಯಶ್ರೀ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ*
_*೧) ಗದಗದಿಂದ ಬೆಂಗಳೂರಿಗೆ ಕೊಪ್ಪಳ ಮಾರ್ಗವಾಗಿ ನೂತನವಾದ ಇಂಟರ್ ಸಿಟಿ ಫಾಸ್ಟ್ ಪ್ಯಾಸೆಂಜರ್ ರೇಲ್ವೆ ಮಂಜೂರು ಮಾಡುವುದು.*_
_*೨) ಈಗಾಗಲೇ ಸೊಲ್ಲಾಪುರದಿಂದ ಗದಗವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಕೊಪ್ಪಳ ಮಾರ್ಗವಾಗಿ ಹೊಸಪೇಟೆವರೆಗೆ ವಿಸ್ತರಿಸುವುದು.*_
_*೩) ಈಗಾಗಲೇ ಹುಬ್ಬಳ್ಳಿಯಿಂದ ಚಿಕ್ಕಬೆಣಕಲ್ ವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಗಂಗಾವತಿವರೆಗೆ ವಿಸ್ತರಿಸುವುದು.*_
*ಹಾಗೂ
...
more...
ಇನ್ನೂ ಅನೇಕ ರೈಲ್ವೆ ಕಾಮಗಾರಿಗಳ ಅಭಿವೃದ್ಧಿ ವಿಚಾರವಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ್, ಸಂಸದರಾದ ಶ್ರೀ ಪ್ರಹ್ಲಾದ ಜೋಶಿ, ಶ್ರೀ ಶಿವಕುಮಾರ ಉದಾಸಿ, ಶ್ರೀ ಪಿ.ಸಿ ಗದ್ದಿಗೌಡರ, ಶ್ರೀ ಸುರೇಶ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯರು ಉಪಸ್ಥಿತರಿದ್ದರು.*

Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy