Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Admin
 Followed
 Rating
 Correct
 Wrong
 Stamp
 HJ
 Vote
 Pred
 @
 FM Alert
 FM Approval
 Pvt

Follow my Trip (beta) Android app

शिव की जटाओं से बहती है शिव गंगा - Divyanshu

Search Forum
Post Blog
Trn Tip
Stn Tip
<<prev entry    next entry>>
Blog Entry# 4383609
Posted: Jul 21 (01:32)

No Responses Yet
  
Rail News
0 Followers
6790 views
Other News
SWR/South Western
Jul 21 (01:32)   ಬೆಂಗಳೂರು-ಮೈಸೂರು ನಡುವೆ ಕಡಿಮೆ ದರದ ಮೆಮು ರೈಲು ಸೇವೆ: ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಂಸದ ಪ್ರತಾಪ್​ ಸಿಂಹ

16229🔹MYS🔄BSB Express🔹16230^~   3174 news posts
Entry# 4383609   News Entry# 387179         Tags   Past Edits
ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನ ನಡುವೆ ಇನ್ನು ಮುಂದೆ ನೂತನ ಮೆಮು (ಮೇನ್​ಲೈನ್​ ಎಲೆಕ್ಟ್ರಿಕ್​​ ಮಲ್ಟಿಪಲ್​ ಯೂನಿಟ್​) ರೈಲು ಸಂಚಾರ ಮಾಡಲಿದೆ ಎಂದು ಸಂಸದ ಪ್ರತಾಪ್​ ಸಿಂಹ ಅವರು ಶನಿವಾರ ಮಾಹಿತಿ ತಿಳಿಸಿದ್ದಾರೆ.
ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ಪ್ರತಾಪ್​ ಸಿಂಹ ಕಡಿಮೆ ದರದ ರೈಲು ಪ್ರಯಾಣ ಶೀಘ್ರದಲ್ಲೇ ಆರಂಭವಾಗಲಿದೆ. ಕೇವಲ 30 ರೂ.ಗೆ ಬೆಂಗಳೂರು-ಮೈಸೂರು ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ಸಂಜೆ 5.20ಕ್ಕೆ ಹೊರಡುವ ಮೆಮು ರೈಲು ರಾತ್ರಿ 8ಕ್ಕೆ ಮೈಸೂರು ತಲುಪಲಿದೆ. ಪುನಃ ರಾತ್ರಿ 8.30ಕ್ಕೆ ಹೊರಟು 11ಕ್ಕೆ ಬೆಂಗಳೂರಿಗೆ ಮರಳಲಿದೆ. ಸೋಮವಾರದಿಂದ ಶನಿವಾರದವರೆಗೆ ಈ ಸೇವೆ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆಯೇ
...
more...
ಈ ವಿಚಾರವನ್ನು ಘೋಷಿಸಬೇಕೆಂದು ಯೋಚಿಸಿದ್ದೆ, ಆರ್ಡರ್ ಕಾಪಿ ಸಿಗುವುದು ವಿಳಂಬ ಆಯಿತು. ಇನ್ನೊಂದು ಘೋಷಣೆ ಬಾಕಿ ಇದೆ. ಮುಂದಿನ ವಾರದವರೆಗೂ ಕಾಯಿರಿ, ಬಳಿಕ ಈ ಸೇವೆ ಆರಂಭವಾಗಲಿದೆ ಎಂದು ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy