Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

प्रयागराज एक्सप्रेस - जो भी हो तुम खुदा की कसम; लाजवाब हो

Search Forum
<<prev entry    next entry>>
Blog Entry# 5559647
Posted: Nov 30 2022 (22:35)

No Responses Yet
General Travel
16750 views
0

Nov 30 2022 (22:35)   08544/SMVT Bengaluru - Vishakapatnam Special Fare SF Special (via Bhimavaram Town)
Mahaveer Jain^~
Mahaveer Jain^~   11651 blog posts
Entry# 5559647            Tags  
ದಕ್ಷಿಣ ಪಶ್ಚಿಮ ರೈಲ್ವೆ / ಸೌತ್ ವೆಸ್ಟರ್ನ್ ರೈಲ್ವೇ
ಪತ್ರಿಕಾ ಪ್ರಕಟಣೆ / ಪತ್ರಿಕಾ ಪ್ರಕಟಣೆ ಸಂಖ್ಯೆ. 239 Dt: 22.11.2022
ವಿಶೇಷ ರೈಲುಗಳ ಸೇವೆ ವಿಸ್ತರಣೆ

ಪೂರ್ವ ಕರಾವಳಿ ರೈಲ್ವೆ ವಲಯವು ರೈಲು ಸಂಖ್ಯೆ 08543/08544 ವಿಶಾಖಪಟ್ಟಣಂ - ಬೆಂಗಳೂರು ಕಂಟೋನ್ಮೆಂಟ್ - ವಿಶಾಖಪಟ್ಟಣಂ ಸಾಪ್ತಾಹಿಕ
...
more...
ಸೂಪರ್‌ಫಾಸ್ಟ್ ಸ್ಪೆಷಲ್ ಬೇಡಿಕೆಯ ಮೇರೆಗೆ (ಟಿ ಒ ಡಿ) ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಈ ಕೆಳಗಿನಂತೆ ವಿಸ್ತರಿಸಲು ಸೂಚಿಸಿದೆ: -

1.ಪ್ರತಿ ಭಾನುವಾರ ವಿಶಾಖಪಟ್ಟಣದಿಂದ ಸಂಚರಿಸುವ ರೈಲು ಸಂಖ್ಯೆ 08543ವಿಶಾಖಪಟ್ಟಣಂ - ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಡಿಸೆಂಬರ್ 4 ರಿಂದ 25 ರವರೆಗೆ ವಿಸ್ತರಿಸಲಾಗಿದೆ (ನಾಲ್ಕು ಬಾರಿ ಸಂಚರಿಸಲಿದೆ) ಈ ಮೊದಲು ನವೆಂಬರ್ 27ರ ವರೆಗೆ ಓಡಿಸಲು ತಿಳಿಸಲಾಗಿತ್ತು.

2.ಪ್ರತಿ ಸೋಮವಾರ ಬೆಂಗಳೂರು ಕಂಟೋನ್ಮೆಂಟ್ ನಿಂದ ಸಂಚರಿಸುವ ರೈಲು ಸಂಖ್ಯೆ 08544 ಬೆಂಗಳೂರು ಕಂಟೋನ್ಮೆಂಟ್ - ವಿಶಾಖಪಟ್ಟಣಂ ಸಾಪ್ತಾಹಿಕ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಡಿಸೆಂಬರ್ 5 ರಿಂದ 26ರವರೆಗೆ ವಿಸ್ತರಿಸಲಾಗಿದೆ (ನಾಲ್ಕು ಬಾರಿ ಸಂಚರಿಸಲಿದೆ) ಈ ಮೊದಲು ನವೆಂಬರ್ 28ರ ವರೆಗೆ ಓಡಿಸಲು ತಿಳಿಸಲಾಗಿತ್ತು.
ಸೌಜನ್ಯ-
ನೈಋತ್ಯ ರೈಲ್ವೆ ಅಧಿಕೃತ ಪತ್ರಿಕಾ ಪ್ರಕಟಣೆ

Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy