ಬೆಂಗಳೂರು: ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸುವ ಹಾಗೂ ಪ್ರಸ್ತುತ ಸಂಚರಿಸುತ್ತಿರುವ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವ ಕುರಿತು ಒಂದು ವಾರದಲ್ಲಿ ಖಚಿತ ಮಾಹಿತಿ ನೀಡಬೇಕೆಂದು ರೈಲ್ವೆ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ. ...
ಒಂದು ವಾರದ ನಂತರ ರೈಲು ಓಡಿಸುತ್ತರೋ ಅಥವಾ ರೈಲು ಬಿಡುತ್ತಾರೋ ಎಂದು ಕಾದು ನೋಡ ಬೇಕು.